Header Ads Widget

Responsive Advertisement

ಬಿಎಂಟಿಸಿ ದಿವ್ಯ ದರ್ಶನ ಯಾತ್ರಾ ಯೋಜನೆ

ಬಿಎಂಟಿಸಿ "ದಿವ್ಯ ದರ್ಶನ" ಪ್ಯಾಕೇಜ್  ಕರ್ನಾಟಕದ ಪ್ರಯಾಣಿಕರ ಪ್ರೋತ್ಸಾಹ ಮತ್ತು ಒತ್ತಾಯದ ಮೇರೆಗೆ  ಬಿಎಂಟಿಸಿ "ದಿವ್ಯ ದರ್ಶನ" ಪ್ಯಾಕೇಜ್ ವಾರಾಂತ್ಯದ ಹಾಗೂ ಸಾರ್ವಜನಿಕ ರಜೆ ದಿನಗಳ ಬದಲು ಪ್ರತಿ  ದಿನವೂ ಬಸ್ ಸಂಚಾರವಿದ್ದು.
ಪ್ರಯಾಣಿಕರು  ಪ್ರತಿ ದಿನವೂ ಈ ಪ್ಯಾಕೇಜಿನ ಪ್ರಯೋಜನ ಪಡೆಯಯು ವಂತಾಗಿದೆ. ಇದು ಬೆಂಗಳೂರು ನಗರದಲ್ಲಿರುವ 8 ಪ್ರಸಿದ್ಧ ದೇವಾಲಯಗಳನ್ನು ಒಳಗೊಂಡಿದೆ.  

ಬೆಳಿಗ್ಗೆ 8:30 ಕ್ಕೇ  ಕೆಂಪೇಗೌಡ ಬಸ್ ನಿಲ್ದಾಣ ನಿಂದಾ ಬಿಎಂಟಿಸಿ ಬಸ್ಸು ಹೊರಟು  

  - ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ  
  - ಶ್ರೀ ರಾಜರಾಜೇಶ್ವರಿ ದೇವಸ್ಥಾನ  
  - ಶೃಂಗಗಿರಿ ಶ್ರೀ ಶನ್ಮುಖ ಸ್ವಾಮಿ ದೇವಸ್ಥಾನ  
  - ಶ್ರೀ ದೇವಿ ಕರುಮಾರಿ ಅಮ್ಮನ್ ದೇವಸ್ಥಾನ  
  - ಓಂಕಾರ ಹಿಲ್ಸ್ ದೇವಸ್ಥಾನ  
  - ಇಸ್ಕಾನ್ ವೈಕುಂಠ ದೇವಸ್ಥಾನ (ವಸಂತಪುರ)  
  - ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಆಶ್ರಮ  
  - ಬನಶಂಕರಿ ದೇವಸ್ಥಾನ  

ಈ ಎಲ್ಲ ದೇವಾಲಯ ವನ್ನೂ ತೋರಿಸಿಕೊಂಡು   ಸಂಜೆ  ಸುಮಾರು  6:05 ಕ್ಕೇ  ಕೆಂಪೇಗೌಡ ಬಸ್ ನಿಲ್ದಾಣ ಕ್ಕೇ ಬಂದು ತಲುಪುತ್ತದೆ.

ನೀವು KSRTC ವೆಬ್‌ಸೈಟ್ ನಲ್ಲಿ ಟಿಕೇಟ್ ಗಳನ್ನ ಬುಕ್ ಮಾಡಬಹುದು 
ಟಿಕೆಟ್ ದರ ಮಹಿಳಾ , ಪುರುಷ  ಹಾಗೂ  ಮಕ್ಕಳಿಗೆ ಡಿಸ್ಕರಿಪ್ಷನ್ ಬಾಕ್ಸ್ ನಲ್ಲಿ ಕೊಟ್ಟ್ಟಿರುತ್ತದೆ. 

ಈ ಪ್ಯಾಕೇಜ ಆಧ್ಯಾತ್ಮಿಕ ಪ್ರವಾಸವನ್ನು ಸುಲಭ ಮತ್ತು ಆರಾಮದಾಯಕ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ

ಈ ಪೇಜ್ ನಾ ಸ್ನೇಹಿತಾರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ
ಪ್ರಯಾಣದ ವಿವರಗಳು

- ಪ್ರಾರಂಭ ಸ್ಥಳ: ಕೆಂಪೇಗೌಡ ಬಸ್ ನಿಲ್ದಾಣ (ಮಜೆಸ್ಟಿಕ್) ಬೆಳಿಗ್ಗೆ 8:30  
- ಮರುಪ್ರವೇಶ:ಸಂಜೆ 6:05**  

- **ಭೇಟಿ ನೀಡುವ ದೇವಾಲಯಗಳು:**  
  - ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ  
  - ಶ್ರೀ ರಾಜರಾಜೇಶ್ವರಿ ದೇವಸ್ಥಾನ  
  - ಶೃಂಗಗಿರಿ ಶ್ರೀ ಶನ್ಮುಖ ಸ್ವಾಮಿ ದೇವಸ್ಥಾನ  
  - ಶ್ರೀ ದೇವಿ ಕರುಮಾರಿ ಅಮ್ಮನ್ ದೇವಸ್ಥಾನ  
  - ಓಂಕಾರ ಹಿಲ್ಸ್ ದೇವಸ್ಥಾನ  
  - ಇಸ್ಕಾನ್ ವೈಕುಂಠ ದೇವಸ್ಥಾನ (ವಸಂತಪುರ)  
  - ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಆಶ್ರಮ  
  - ಬನಶಂಕರಿ ದೇವಸ್ಥಾನ  

ಟಿಕೆಟ್ ದರ ಮತ್ತು ಬುಕ್ಕಿಂಗ್ 
ನೀವು KSRTC ವೆಬ್‌ಸೈಟ್ ನಲ್ಲಿ ಟಿಕೇಟ್ ಗಳನ್ನ ಬುಕ್ ಮಾಡಬಹುದು : https://ksrtc.in/
-ಮಹಿಳಾ ಮತ್ತು ಪುರುಷರು:** ₹450  
- ಮಕ್ಕಳು:** ₹350 (ಜಿಎಸ್‌ಟಿ ಸೇರಿಸಿ)  

ಇನ್ನಷ್ಟು ವಿವರಗಳಿಗಾಗಿ ಹೆಲ್ಪ್‌ಲೈನ್ ಸಂಖ್ಯೆ ಗೆ ಕಾಂಟ್ಯಾಕ್ಟ್ ಮಾಡಿ 
ಹೆಲ್ಪ್‌ಲೈನ್ ಸಂಖ್ಯೆ: 
080-22483777 / 7760991170  



Post a Comment

0 Comments