ನೀವು ನೋಡ್ತಾ ಇರೋದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಾಲ್ಲಿರುವರು, ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ.
ಈ ದೇವಸ್ಥಾನದಲ್ಲಿ 32 ಅಡಿ ಎತ್ತರದ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿಯನ್ನ ಏಕಶಿಲಾ ಶಿಲೆಯಿಂದ ಅಧ್ಬುತವಾಗಿ ಕೆತ್ತಲಾಗಿದ್ದು.
ಈ ದೇವಸ್ಥಾನವು ಸರಿಸುಮಾರು 40 ವರ್ಷಗಳ ಇತಿಹಾಸವನ್ನು ಹೊಂದಿದೆ.
ಪ್ರತೀ ಶ್ರಾವಣ ಮಾಸದಲ್ಲಿ ಶ್ರೀ ವೀರಾಂಜನೇಯನಿಗೆ 600 ಕಿಲೋ ಬೆಣ್ಣೆಯಿಂದ ಅಲಂಕಾರ ಮಾಡಲಾಗುತ್ತದೆ
ಈ ನೀವು ನೋಡಬಹುದು ಮಹಾಲಕ್ಷ್ಮಿ, ಗಣಪತಿ, ರಾಮ, ಸೀತಾ, ಲಕ್ಷ್ಮಣ ಮತ್ತು ಅಂಜನೇಯನ ಮೂರ್ತಿಗಳು ಪ್ರತ್ಯೇಕವಾಗಿ ನೋಡಬಹುದು.
ಈ ದೇವಸ್ಥಾನವು ಭಕ್ತರಿಗೆ ಶಾಂತಿ ಮತ್ತು ಭಕ್ತಿಯ ಅನುಭವವನ್ನು ನೀಡುತ್ತದೆ.
ನೀವು ಇಸ್ಕಾನ್ ದೇವಸ್ಥಾನ, ವೆಂಕಟೇಶ್ವರ ಸ್ವಾಮಿ ಹಾಗೂ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯವನ್ನ ಕವರ್ ಮಾಡ್ಬಹುದು.
ನೀವು ದೇವಾಲಯದ ಇತರೆ ಯಾವುದೇ ವಿಶೇಷ ಅಂಶಗಳ ಬಗ್ಗೆ ತಿಳಿಸಲು ಇಚ್ಛಿಸುತ್ತೀರಾ? ಹಾಗಾದರೆ ಕಮೆಂಟ್ ಬೊಕನ್ನಲ್ಲಿ ಕಮೆಂಟ್ ಮಾಡೋ ದನ್ನ್ ಮರೀಬೇಡಿ.. ವೀಕ್ಷಕರೇ..
0 Comments