Header Ads Widget

Responsive Advertisement

ಹನುಮಂತನನ್ನು ಭಗವಾನ್ ಜಗನ್ನಾಥನu ಬೇಡಿ ಹಾಕಿದ್ದಾನಂತೆ

ಇಲ್ಲೊಂದು ದೇವಾಲಯ ಇಲ್ಲಿಯ ಹನುಮಂತನನ್ನು ಭಗವಾನ್ ಜಗನ್ನಾಥನu ಬೇಡಿ ಹಾಕಿದ್ದಾನಂತೆ. ಹಾಗಾದ್ರೆ ಇದು ಯಾವ ದೇವಾಲಯ ಅಂತೀರಾ ಇದೆ ಬೇಡಿ ಹನುಮಾನ್ ದೇವಾಲಯ ಒಡಿಶಾದ ಪುರಿಯಲ್ಲಿರುವ ಪವಿತ್ರ ಮತ್ತು ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ

ಪುರಾಣಗಳ ಪ್ರಕಾರ ಜಗನ್ನಾಥನು ಸಮುದ್ರದ ಉಕ್ಕಿ ಬರುವ ನೀರಿನಿಂದ ಪುರಿಯನ್ನು ಕಾಪಾಡುವ ಜವಾಬ್ದಾರಿಯನ್ನು ಹನುಮಂತನಿಗೆ ವಹಿಸಿದನು. 
ಆದರೆ, ಹನುಮಾನ್ ಅವರು ಲಡ್ಡು ತಿನ್ನಲು ಅಯೋಧ್ಯೆಗೆ ಹೋಗಿದ್ದಾಗ, ಸಮುದ್ರದ ನೀರು ಪುರಿಗೆ ಪ್ರವೇಶಿಸಿತು ಮತ್ತು ಜಗನ್ನಾಥ ದೇವಸ್ಥಾನಕ್ಕೆ ಹಾನಿ ಉಂಟಾಯಿತು. ಹನುಮಾನ್ ಹಿಂದಿರುಗಿದಾಗ, ಜಗನ್ನಾಥನು ಹನುಮಾನ್‌ನ ಕೈ ಮತ್ತು ಕಾಲುಗಳನ್ನು ಕಟ್ಟಿ, ಸಮುದ್ರದ ತೀರದಲ್ಲಿ ಕಾವಲು ಕಾಯುವಂತೆ ಹೇಳಿದರು. ಈ ಕಾರಣದಿಂದ, ಈ ದೇವಸ್ಥಾನವನ್ನು 'ಬೇಡಿ ಹನುಮಾನ್' ಎಂದು ಕರೆಯುತ್ತಾರೆ
 ಎರಡು ತೋಳುಗಳ ಹನುಮಾನ್ , ಬಲಗೈಯಲ್ಲಿ ಗದೆ ಮತ್ತು ಎಡಗೈಯಲ್ಲಿ ಸಿಹಿ (ಲಡೂ) ಹಿಡಿದಿದ್ದಾನೆ.
ದೇವಾಲಯವು ಸರಳ ವಾದ ವಾಸ್ತುಶೈಲಿಯನ್ನು ಹೊಂದಿದೆ

Post a Comment

0 Comments