ಅಯೋಧ್ಯಾ ಶ್ರೀರಾಮನ ದರ್ಶನ ಹೀಗೆ ಮಾಡಬೇಕಂತೆ. ಅಯೋಧ್ಯಾ ಯಲ್ಲಿ ಇಳಿದ ತಕ್ಷಣ, ಸಾಮಾನ್ಯವಾಗಿ ನಾವೆಲ್ಲ ನೇರವಾಗಿ ಶ್ರೀರಾಮನ ದರ್ಶನ ಮಾಡ್ತೀವಿ ಆದರೆ ಅದಕ್ಕೂ ಮುಂಚೆ ನೀವು ಮಾಡಬೇಕಾಗಿರೋದು
ಹನುಮಾನ್ ಗಡಿ ಮಂದಿರಕ್ಕೆ ಮೊದಲು ಭೇಟಿ ನೀಡಬೇಕು. ಹನುಮಾನ್ ಗಡಿ ದೇವಾಲಯದ್ಲಲ್ಲಿ ರಾಮನ ಅರಮನೆಯ ರಕ್ಷಣೆಗಾಗಿ ಹನುಮಾನ್ ಇಲ್ಲಿ ವಾಸಿಸುತ್ತಿದ್ದರೆಂದು ಪುರಾಣಗಳು ಹೇಳುತ್ತವೆ. ಆದ್ದರಿಂದ ಹನುಮಾನ್ ದರ್ಶನದ ನಂತರ ಹನುಮಾನ್ ಘಡಿ ಯ ಪಕ್ಕದಲ್ಲೇ ಇರುವ ಶ್ರೀ ರಾಮನ ಜನ್ಮ ಭೂಮಿ ಭವ್ಯ ವಾದ ರಾಮ ಮಂದಿರ ದಲ್ಲಿ ಶ್ರೀರಾಮನ ದರ್ಶನ ಮಾಡಿ ನಂತರ ಶ್ರೀರಾಮ್ ಸೀತಾ ಸಮೇತ ವಾಸ ವಾಗಿದ್ದ ಸ್ಥಳ ಕನಕ ಭವನಕ್ಕೆ ಬೇಟಿ ನೀಡಿ. ಕನಕ ಭವನ ವಿನ್ನ ನೋಡಿದ ಡಿದ ಮೇಲೆ ದಶರಥ ಮಹಾರಾಜರು ವಾಸಿಸುತ್ತಿದ್ದ ಜಾಗ ದಶರಥ ಮಹಾಲ್ ನ್ನು ನೋಡಿಕೊಂಡು
ಅಮವ ರಾಮ್ ಟೆಂಪಲ್ ನಲ್ಲಿ ಪ್ರಸಾದವನ್ನು ತೆಗೆದುಕೊಂಡು ನಂತರ ರಾಮ್ ಕಿ ಪೈದಿ ಘಾಟ್ ಗೆ ಬನ್ನಿ. ಸರಯೂ ನದಿ ಹರಿಯುವ ದೃಶ್ಯಗಳನ್ನ ನೋಡಿ ಆಮೇಲೆ
ಶ್ರೀರಾಮ ನು ಐಕ್ಯವಾದ ಗುಪ್ತರ್ ಘಟ್ಗೆ ಬಂದು
ನಂತರ ಸರಯೂ ನದಿಯ ದೈವಿಕ ಮತ್ತು ಭವ್ಯವಾದ ಸರಯೂ ಆರತಿಯನ್ನು ವೀಕ್ಷಿಸಿ
.
0 Comments