ಅಯೋಧ್ಯೆಯಲ್ಲಿ ನೀವು ಸಂಜೆ ಸೂರ್ಯಾಸ್ತದ ಸಮಯದಲ್ಲಿ ಭವ್ಯವಾದ ಸರಯೂ ಆರತಿ ಯನ್ನ ಮಿಸ್ ಮಾಡದೇ ನೋಡಿ. ಯಾರಾದ್ರೂ ಸರಯೂ ಆರತಿ ನೋಡಿಲ್ಲ ಅಂದರೆ..ಈ ವೀಡಿಯೊ ಕಂಪ್ಲೀಟ್ ಆಗಿ ನೋಡಿ..
ಬೇಸಿಗೆ ಕಾಲದಲ್ಲಿ ಸುಮಾರು ಸಂಜೆ 6:30 ರಿಂದ 7:00 ಗಂಟೆ ಗೆ ಶುರುವಾದರೆ..ಚಳಿಗಾಲದಲ್ಲಿ ಸುಮಾರು ಸಂಜೆ ೫:30 ರಿಂದ ೬:00 ಗಂಟೆ ಗೆ ಶುರುವಾಗುತ್ತದೆ.
ಅರತಿಯ ಪೂಜಾ ಕೈಂಕರ್ಯವನ್ನು ಹತ್ತಿರದಿಂದ ನೋಡಲು ಮತ್ತು ಆಧ್ಯಾತ್ಮಿಕ ವಾತಾವರಣವನ್ನು ಸಂಪೂರ್ಣವಾಗಿ ಅನುಭವಿಸಲು ಕನಿಷ್ಠ 30 ನಿಮಿಷ ಮೊದಲು ನೀವು ಸರಯೂ ಘಾಟ್ ನಲ್ಲಿರುವುದು ಉತ್ತಮ.
0 Comments