ಕಾಶಿ ಕರ್ವತ್ ಬಗ್ಗೆ ಇಲ್ಲಿನ ಸ್ಥಳೀಯ ರು ಹೇಳೋದು ಏನೆಂದರೆ. ಇದನ್ನ ರಾಜಾ ಮಾನ್ ಸಿಂಗ್ ನ ಸೇವಕನು ತನ್ನ ತಾಯಿ ರತ್ನಾ ಬಾಯಿಯ ಗಾಗಿ ನಿರ್ಮಿಸಿದ್ದಾ ಹಾಗೂ ತನ್ನ ತಾಯಿ ಬಂದು ನೋಡಿದಾಗ ಈ ದೇವಾಲಯ ಸ್ವಲ್ಪ ವಾಲಿತಂತೆ ತಾಯಿಯ ಋಣ ಎಂದಿಗೂ ತೀರಿಸಲಾಗದ ಕಾರಣ ಈ ದೇವಾಲಯವು ಓರೆಯಾಗಿದೆ
ಬೇಸಿಗೆ ಕಾಲದಲ್ಲಿ ಮಾತ್ರ ನೀವು ಈ ದೇವಾಲಯದ ಗರ್ಭಗುಡಿಯನ್ನು ನೋಡಬಹುದು ಮಿಕ್ಕಿದ ದಿನಗಳಲ್ಲಿ ಗಂಗಾ ನದಿಯಲ್ಲಿ ಗರ್ಭಗುಡಿಯು ಮುಳುಗಿರುತ್ತೆ
ದೀರ್ಘಕಾಲದವರೆಗೆ ನೀರಿನ ಅಡಿಯಲ್ಲಿದ್ದರೂ ದೇವಾಲಯವು ಓರೆಯಾಗಿದ್ದು ಇನ್ನೂ ಬೀಳದೆ ಬದ್ರವಾಗಿರುವುದೇ ಅಚ್ಚರಿ...
0 Comments