Header Ads Widget

Responsive Advertisement

ಸ್ವಾಮಿನಾರಾಯಣ ದೇವಸ್ಥಾನ, ನಾಗ್ಪುರ : Swamy Narayan Temple: Napur - Maharastra)

ಇಲ್ಲೊಂದು ದೇವಾಲಯ ಸೋಂಪುರಿ ಶೈಲಿಯ ವಾಸ್ತುಶಿಲ್ಪ, ಆಧ್ಯಾತ್ಮಿಕ ಶಕ್ತಿಯುಳ್ಳ ವಾತಾವರಣ ಮತ್ತು ವೈಭವಯುಕ್ತ ಶಿಲ್ಪಕಲೆಯಿಂದ ನಿಮ್ಮನ್ನು ಆಕರ್ಷಿಸುತ್ತದೇ. ಮಹಾರಾಷ್ಟ್ರ ದಲ್ಲಿರುವ ನಾಗ್ಪುರನಿಂದಾ 7 ಕಿಲೋಮೀಟರ್ ದೂರದಲ್ಲಿದೆ ಸ್ವಾಮಿನಾರಾಯಣ ದೇವಸ್ಥಾನ. ಈ 750ನೇ  ಸ್ವಾಮಿನಾರಾಯಣ ದೇವಸ್ಥಾನಾದಲ್ಲಿ      , ಲಕ್ಷ್ಮಿ-ನಾರಾಯಣ, ಸೀತಾ-ರಾಮ, ಶಿವ-ಪಾರ್ವತಿ, ಬಾಲಾಜಿ ಮತ್ತು ಶ್ರೀನಾಥಜಿ  ದೇವರುಗಳ ಪ್ರತಿಮೆಗಳನ್ನು ನೋಡಬಹುದು.
ಬೆಂಗಳೂರಿನಿಂದ  ನಾಗಪುರನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನಕ್ಕೇ ವಿಮಾನ, ರೈಲು ಹಾಗೂ  ಬಸ್ ನಿಂದಾ ನೀವು ತಲುಪಬಹುದು.  ಟ್ಯಾಕ್ಸಿ ಅಥವಾ ಬಸ್ ನಿಂದಾ ಲೋಕಲ್ ಪ್ಲೇಸ್ ಗಲನ್ನ ಸುತ್ತಾಡಬಹುದು. 

ಪ್ರಮುಖ ವಿವರಗಳು
ಸ್ಥಳ: ರಿಂಗ್ ರೋಡ್, ನಾಗಪುರ, ಮಹಾರಾಷ್ಟ್ರ 440030
ಸಂಪರ್ಕ ಸಂಖ್ಯೆ: +91 9561112403
ನಿಕಟಮ ಮೆಟ್ರೋ ನಿಲ್ದಾಣ: ಪ್ರಜಾಪತಿ ನಗರ (1.47 ಕಿಮೀ)
ಪ್ರವೇಶ ಶುಲ್ಕ: ಇಲ್ಲ

ದರ್ಶನ ಸಮಯಗಳು
ಬೆಳಿಗ್ಗೆ: 8:00 AM – 12:00 PM 
ಸಂಜೆ: 4:00 PM – 8:30 PM

ಆರತಿ ಸಮಯಗಳು
ಮಂಗಳ ಆರತಿ: 6:00 AM
ಶೃಂಗಾರ ಆರತಿ: 7:30 AM
ರಾಜಭೋಗ ಆರತಿ: 11:15 AM
ಸಂಧ್ಯಾ ಆರತಿ: 7:00 PM

ಶಯನ ಆರತಿ: 8:30 PM

ಹೆಚ್ಚಿನ ಮಾಹಿತಿ
ನಿಕಟಮ ವಿಮಾನ ನಿಲ್ದಾಣ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (12 ಕಿಮೀ)
ಕಟಮ ರೈಲು ನಿಲ್ದಾಣ: ನಾಗಪುರ ರೈಲು ನಿಲ್ದಾಣ (9 ಕಿಮೀ)
ನಿಕಟ ಬಸ್ ನಿಲ್ದಾಣ: ಸ್ವಾಮಿನಾರಾಯಣ ಮಂದಿರ ದಿಘೋರಿ ಬಸ್ ನಿಲ್ದಾಣ (6 ನಿಮಿಷ ನಡೆದು)

ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ...




 


Post a Comment

0 Comments