Header Ads Widget

Responsive Advertisement

ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ : ಮಧುಗಿರಿ

ಇಲ್ಲೊಂದು ಪ್ರಾಚೀನ ದೇವಾಲಯ,ದೇವಾಲಯದ ಗರ್ಭಗುಡಿಯಲ್ಲಿರುವ  ಶ್ರೀ ವೆಂಕಟರಮಣ ಸ್ವಾಮಿಯ ಮೂರ್ತಿಯು ತಿರುಪತಿಯಲ್ಲಿರುವ ಎಡುಕೊಂಡಲವಾಡ ವೆಂಕಟರಮಣ ನನ್ನೇ ನೋಡಿದಂತೆ  ಅನಿಸುತ್ತದೆ. 

ತುಮಕೂರು ಜಿಲ್ಲೆ ಮಧುಗಿರಿಯಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯವು ರಾಜ ಹೀರಗೌಡ ಅವರಿಂದ 17ನೇ ಶತಮಾನದಲ್ಲಿ ನಿರ್ಮಿಸಲಾಯಿತು, ಅದ್ಭುತ ಶಿಲ್ಪಕಲೆ ಮತ್ತು ಎತ್ತರ ವಾದ ಗೋಪುರವು ದ್ರಾವಿಡ ಶೈಲಿಯ ವಾಸ್ತುಶಿಲ್ಪ ವನ್ನು ಹೊಂದಿದೆ. 

ಬೆಂಗಳೂರಿನಿಂದ ಮಧುಗಿರಿಯಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ನೀವು KSRTC BUS ಪ್ಲಾಟ್ಫಾರ್ಮ್ ನಂಬರ್ 6ರಲ್ಲಿ ಬರುವ ಮಧುಗಿರಿ ಕಡೆಗೆ ಹೋಗೋ ಬಸ್ ನಿಂದಾ ತಲುಪಬಹುದು. ಮಧುಗಿರಿ ತಲುಪಿದ ನಂತರ ksrtc  ಬಸ್ಟಾಂಡ್ ನಿಂದಾ ಈ ದೇವಾಲಯಕ್ಕೆ ನೆಡೆದುಕೊಂಡು ಹೋಗಬಹುದು.

ಮಲ್ಲೇಶ್ವರ ಸ್ವಾಮಿ ದೇವಾಲಯ ಮತ್ತು ಮಧುಗಿರಿ ಕೋಟೆ ಸಮೀಪದಲ್ಲಿದ್ದು ಈ  ಸ್ಥಳಗಳನ್ನ್ನ ಕೂಡ ನೋಡಿಕೊಂಡು  ಕೆಎಸ್ಆರ್ಟಿಸಿ ಬಸ್ ನಲ್ಲೆ ವಾಪಸ್ಸು  ಬರಬಹುದು.

ಈ    ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ನ ಫಾಲೋ ಮಾಡೋದನ್ನ ಮರೀಬೇಡಿ. 


Post a Comment

0 Comments