Click to Puri Jagannath temple Mystery
ಪುರಿ ಜಗನ್ನಾಥ ನಾ ದೇವಾಲಯ ದಲ್ಲಿ ಜಗನ್ನಾಥನ ದರ್ಶನದ ಜೊತೆಗೆ ಹಲವಾರು ವಿಸ್ಮಯಗಳನ್ನ ನೀವು ನೋಡೋದು ಮರೀಬೇಡಿ..
ಮೊದಲನೆಯದಾಗಿ
1. ಸುದರ್ಶನ ಚಕ್ರ ರಹಸ್ಯ– ದೇವಾಲಯದ ಮೇಲಿರುವ ಚಕ್ರವನ್ನು ನೀವು ನೋಡಲೇಬೇಕು ಯಾವ ದಿಕ್ಕಿನಿಂದ ನೋಡಿದರೂ ಅದು ನಿಮ್ಮೆಡೆಗೆ ತಿರುಗಿರುವಂತೆ ಕಾಣುತ್ತದೆ.
2. ಧ್ವಜ ಬದಲಾವಣೆ ರಹಸ್ಯ– ಪ್ರತಿದಿನ ದೇವಾಲಯದ ಗೋಪುರದ ಮೇಲೆ ಅರ್ಚಕರು ಏರಿ ಧ್ವಜ ಬದಲಾಯಿಸುತ್ತಾರೆ. ಒಂದು ದಿನ ಬದಲಾಯಿಸದ್ದಿದ್ದರ್ರೆ ದೇವಾಲಯ ವೆ ಮುಚ್ಚಬೇಕೆಂಬ ಬುದು ಇಳಿಯ ಭಕ್ತರ ನಂಬಿಕ.
3. ಗಾಳಿಗೆ ವಿರುದ್ಧ ಹಾರುವ ಧ್ವಜ – ದೇವಾಲಯದ ಗೋಪುರದ ಮೇಲಿರುವ ಧ್ವಜ ಯಾವಾಗಲೂ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ . ಹಾರುವುದನ್ನು ನೀವು ನೋಡಬಹುದು
4. ನೆರಳು ಕಾಣದ ಗೋಪುರ –ನೀವು ದೇವಾಲಯದ ಮುಖ್ಯ ಗೋಪುರದ ನೆರಳು ಯಾವ ಸಮಯದಲ್ಲೂ. ನೆಲದ ಮೇಲೆ ಬೀಳದೀರುವುದನ್ನು ನೋಡಬಹುದು.
5. ಪಕ್ಷಿಗಳು ಹಾರದೆ ಇರುವ ವಲಯ – ದೇವಾಲಯದ ಮೇಲ್ಭಾಗದ ಮೇಲೆ ಯಾವುದೇ ಪಕ್ಷಿಗಳು ಅಥವಾ ವಿಮಾನಗಳು ಹಾರದಿರುವುದನ್ನು ಗಮನಿಸಬಹುದು.
6. ಸಮುದ್ರದ ಶಬ್ದ ನಾಪತ್ತೆ – ದೇವಾಲಯದ ಸಿಂಹದ್ವಾರದಿಂದ ಒಳಗೆ ನೀವು ಪ್ರವೇಶಿಸಿದಾಗ ಸಮೀಪದ ಸಮುದ್ರದ ಶಬ್ದ ಕೇಳಿಸದೇ ಹೋಗುತ್ತದೆ.
7. ಅಡುಗೆ ಮಡಿಕೆ ರಹಸ್ಯ– ದೇವಾಲಯದ ಅಡುಗೆ ಮನೆಯಲ್ಲಿ ಏಳು ಮಡಿಕೆಗಳನ್ನು ಒಂದರ ಮೇಲೊಂದು ಇಟ್ಟು ಬೇಯಿಸಲಾಗುತ್ತದೆ. ಆದರೆ ಮೇಲಿನ ಮಡಿಕೆಯಲ್ಲಿ ಆಹಾರ ಮೊದಲು ಬೇಯುತ್ತದಂತೆ.
8. ಪ್ರಸಾದ ಯಾವತ್ತೂ ಕಡಿಮೆಯಾಗದು – ಪ್ರತಿದಿನ ಒಂದೇ ಪ್ರಮಾಣದ ಪ್ರಸಾದ ತಯಾರಾಗುತ್ತದೆ. ಭಕ್ತರ ಸಂಖ್ಯೆ ಎಷ್ಟು ಹೆಚ್ಚಾದರೂ, ಪ್ರಸಾದ ಯಾವತ್ತೂ ಕಡಿಮೆಯಾಗದು ಅಥವಾ ವ್ಯರ್ಥವಾಗದು.
ದಿನದಿಂದ ದಿನಕ್ಕೆ ಪುರಿ ಜಗನ್ನಾಥ ದೇವಾಲಯದ ರಹಸ್ಯ ಮಾತ್ರ ದೇವಾಲಯದ ನಿಗೂಢತೆಯನ್ನು ಹೆಚ್ಚಿಸುತ್ತಿದೆ.
0 Comments