BMTC ಯ *ಇಶಾ ಫೌಂಡೇಶನ್ ಪ್ರವಾಸಿ ಪ್ಯಾಕೇಜ್**. ಒಂದು ವರ್ಷವನ್ನಾ succfully ಆಗಿ ಪೂರ್ತಿ ಮಾಡಿದೆ ಈ ಪ್ರವಾಸಿ ಪ್ಯಾಕೇಜ್ ಚಿಕ್ಕಬಳ್ಳಾಪುರ ನಗರದಲ್ಲಿರುವ ಈ 5 ಪ್ರಸಿದ್ಧ ಸ್ಥಳಗಳನ್ನು ಒಳಗೊಂಡಿದೆ.
ಪ್ರತಿ ವಾರದ ಶನಿವಾರ ಹಾಗು ಭಾನುವಾರ ಮತ್ತು ಸಾರ್ವಜನಿಕ ರಜೆಗಳ೦ದು ಕೆಂಪೇಗೌಡ ಬಸ್ ನಿಲ್ದಾಣ (ಮಜೆಸ್ಟಿಕ್) ದಿಂದ 12:00 ಗಂಟೆಗೆ ಹೊರಟು
ಭೋಗ ನಂದೀಶ್ವರ ದೇವಸ್ಥಾನ,
ಕಣಿವೆ ಬಸವಣ್ಣ ದೇವಸ್ಥಾನ,
ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ- ಮುದ್ದೇನಹಳ್ಳಿ,
ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ ಮತ್ತು
ಈಶ ಫೌಂಡೇಶನ್ ವೀಕ್ಷಣೆ
ಮಾಡಿ. ಈಶ ಫೌಂಡೇಶನ್ ಮಾರ್ಗವಾಗಿ ವಾಪಸ್ಸು ರಾತ್ರಿ 21:30ಕ್ಕೆ ಕೆಂಪೇಗೌಡ ಬಸ್ ನಿಲ್ದಾಣ (ಮಜೆಸ್ಟಿಕ್) ಬರುವುದು.
ನೀವು KSRTC ವೆಬ್‌ಸೈಟ್ ನಲ್ಲಿ ಟಿಕೇಟ್ ಗಳನ್ನ ಬುಕ್ ಮಾಡಬಹುದು. ಟಿಕೆಟ್ ದರ ಮಹಿಳಾ ಮತ್ತು ಪುರುಷ ಪ್ರಯಾಣಿಕರಿಗೆ ಈ ವಿಡಿಯೋ ದ ಕಾಮೆಂಟ್ ಬಾಕ್ಷ ನಲ್ಲಿ ನೋಡಬಹುದು ಹಾಗೂ 6 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಕಡ್ಡಾಯವಾಗಿ ತೋರಿಸಬೇಕು.
ಈ ಪ್ಯಾಕೇಜ್ ಆಧ್ಯಾತ್ಮಿಕ ಪ್ರವಾಸವನ್ನು ಸುಲಭ ಮತ್ತು ಆರಾಮದಾಯಕ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ.
ಇನ್ನಷ್ಟು ವಿವರಗಳಿಗಾಗಿ ಹೆಲ್ಪ್‌ಲೈನ್ ಸಂಖ್ಯೆಗೆ ಕಾಂಟ್ಯಾಕ್ಟ್ ಮಾಡಬಹುದು.
ಹೆಲ್ಪ್‌ಲೈನ್ ಸಂಖ್ಯೆ: 080-22483777 / 7760991170
ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ
0 Comments