ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಾರ್ವಜನಿಕ ಪ್ರವಾಸ ಪ್ಯಾಕೇಜ್ ಅನ್ನು ಮೇ 31 ರಿಂದ ಪ್ರಾರಂಭಿಸಿದೆ
ಪ್ರತಿ ವಾರದ ಶನಿವಾರ ಮತ್ತು ಭಾನುವಾರ ದಂದು ಬೆಳಿಗ್ಗೆ 6:30 ಕ್ಕೇ ಕೆಂಪೇಗೌಡ ಬಸ್ ನಿಲ್ದಾಣ (ಮಜೆಸ್ಟಿಕ್) ನಿಂದಾ KSRTC ಬಸ್ಸು ಹೊರಟು
ಇದು ಕರ್ನಾಟಕದಲ್ಲಿರುವ
- ನಿಮಿಷಾಂಬಾ ದೇವಾಲಯ
- ಶ್ರೀ ರಂಗನಾಥ ದೇವಾಲಯ (ಶ್ರೀ ರಂಗ ಪಟ್ಟಣದ)
- ಶ್ರೀ ಭೂವರಾಹಸ್ವಾಮಿ ದೇವಾಲಯ (ಕಲ್ಲಹಳ್ಳಿ)
- ಚೆಲುವನಾರಾಯಣ ಸ್ವಾಮಿ ದೇವಾಲಯ (ಮೆಲುಕೋಟೆ)
- ಅಕ್ಕ-ತಂಗಿ ಕಲ್ಯಾಣಿ ಮತ್ತು ರಾಯಗೋಪುರ
ಈ ಎಲ್ಲ ಪ್ರಮುಖ ದೇವಾಲಯಗನ್ನು ತೋರಿಸಿಕೊಂಡು, ಬೆಂಗಳೂರಿಗೆ ರಾತ್ರಿ ಸುಮಾರು 8:15 ಬಂದು ತಲುಪುತ್ತದೆ. ಈ ಪ್ರವಾಸ ಅಂದಾಜು 350 ಕಿಮೀ ದೂರವನ್ನು ಹೊಂದಿದೆ
ಟಿಕೆಟ್ ದರ ಮಹಿಳಾ ಮತ್ತು ಪುರುಷ ಪ್ರಯಾಣಿಕರಿಗೆ ಕೆೆಳ ಕಂಡಂತಿದೆ
ಮಹಿಳಾ ಮತ್ತು ಪುರುಷರು:- ₹670
ಮಕ್ಕಳು (6-12 ವರ್ಷ). :- ₹50೦
ನೀವು ಈ ಪ್ರವಾಸಕ್ಕಾಗಿ KSRTC ಅಧಿಕೃತ ವೆಬ್ಸೈಟ್ ನಲ್ಲಿ ಟಿಕೇಟ್ ಗಳನ್ನ ಬುಕ್ ಮಾಡಬಹುದು
https://ksrtc.karnataka.gov.in/info-3/Package%20Tours/en
ಈ ಪ್ಯಾಕೇಜ್ ಆಧ್ಯಾತ್ಮಿಕ ಪ್ರವಾಸವನ್ನು ಸುಲಭ ಮತ್ತು ಆರಾಮದಾಯಕ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ.
ಇನ್ನಷ್ಟು ವಿವರಗಳಿಗಾಗಿ ಹೆಲ್ಪ್‌ಲೈನ್ ಸಂಖ್ಯೆ ಗೆ ಕಾಂಟ್ಯಾಕ್ಟ್ ಮಾಡಿ.
7760990100, 7760990560, 7760990287
ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ
0 Comments