ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆವರಣದಲ್ಲೊಂದು ವಿಶ್ವನಾಥ ದೇವಾಲಯ.
ಈ ದೇವಾಲಯವು ಮೂಲ ಕಾಶಿ ವಿಶ್ವನಾಥ ದೇವಾಲಯದ ಪ್ರತಿರೂಪವಾಗಿ ನಿರ್ಮಿಸಲಾಗಿದೆ.
ಪಂಡಿತ್ ಮದನ್ ಮೋಹನ್ ಮಾಲವೀಯ ಅವರ ಕನಸು ಮತ್ತು ಬಿರ್ಲಾ ಕುಟುಂಬದ ಸಹಾಯದಿಂದ ಈ ದೇವಾಲಯದ ನಿರ್ಮಾಣ ವಾಗಿದೆ.
ದೇವಾಲಯವು ಎತ್ತರದ ಶಿಖರ ಹೊಂದಿದ್ದು, ಇದು ಭಾರತದ ಅತ್ಯುನ್ನತ ಶಿಖರ ಹೊಂದಿರುವ ದೇವಾಲಯಗಳಲ್ಲಿ ಒಂದಾಗಿದ್ದು, ದೇವಾಲಯದ ಗೋಡೆಗಳಲ್ಲಿ ಭಗವದ್ಗೀತೆಯ ಸಂಪೂರ್ಣ ಶ್ಲೋಕಗಳು ಕೆತ್ತಲಾಗಿದೆ.
ಕಾಶಿ ವಿಶ್ವನಾಥನ ದೇವಾಲಯದಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯ ದ ವಿಶ್ವನಾಥ ದೇವಾಲಯ ಕ್ಕೆ ಸುಲಭವಾಗಿ ನಡೆದು ಕೊಂಡು ಅಥವಾ ಆಟೋದಲ್ಲಿ ಹೋಗಬಹುದು.
ಈ ಪೇಜ್ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ.
0 Comments