Header Ads Widget

Responsive Advertisement

KSRTC : ಒಂದು ದಿನದ ದೈವ ದರ್ಶನದ ಪ್ರವಾಸ ಪ್ಯಾಕೇಜ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)  ಒಂದು ದಿನದ  ದೈವ ದರ್ಶನದ ಪ್ರವಾಸ ಪ್ಯಾಕೇಜ್ ನ್ನ ಪ್ರಾರಂಭಿಸಿದೆ

ಪ್ರತಿ ವಾರದ ಶನಿವಾರ, ಭಾನುವಾರ  ಮತ್ತು ಎಲ್ಲಾ ಸಾರ್ವತ್ರಿಕರಜಾ ದಿನಗಳಂದು  ಬೆಳಿಗ್ಗೆ 6:30 ಕ್ಕೇ ಬೆಂಗಳೂರಿನಿಂದ ಇಲ್ಲಿ ಕೊಟ್ಟಿರುವ ಈ ಎಲ್ಲ  ಕೆಳಕಂಡ   ಬಸ್ಸು ನಿಲ್ದಾಣಗಳ ಮುಖಾಂತರ  KSRTC ಬಸ್ಸು  ಹೊರಟು
ಇದು ಕರ್ನಾಟಕದಲ್ಲಿರುವ
 
- ಶಿವಗಂಗೆ :  ಶಿವಗಂಗೆಯ  ಗಂಗಾಧರೇಶ್ವರ ಮತ್ತು ಹೊನ್ನಮ್ಮ ದೇವಿ ದೇವಸ್ಥಾನ.  
- ಸಿದ್ಧಗಂಗಾಮಠ  :  ಸಿದ್ದಗಂಗಾ ಮಠ ಹಾಗೂ ಕ್ಷೇತ್ರ ವೀಕ್ಷಣೆ
- ದೇವರಾಯನದುರ್ಗ : ದೇವರಾಯನದುರ್ಗದ ಭೋಗ ನಂದೀಶ್ವರ ದೇವಸ್ಥಾನ.
-ಗೊರವನಹಳ್ಳಿ, : ಗೊರವನಹಳ್ಳಿಯಲ್ಲಿ ಲಕ್ಷ್ಮೀ ದೇವಸ್ಥಾನ. 
- ವಿದುರಾಶ್ವಥ : ವಿದುರಾಶ್ವಥ ದ  ಅಶ್ವಥ ನಾರಾಯಣಸ್ವಾಮಿ ದೇವಸ್ಥನಾ 
- ಘಾಟಿ ಸುಬ್ರಹ್ಮಣ್ಯ : ಸುಬ್ರಮಣ್ಯ ಸ್ವಾಮಿ ದೇವಸ್ಥಾನ  ಹಾಗೂ ಲಕ್ಷ್ಮೀ ನರಸಿಂಹ ದೇವಸ್ಥಾನ.

 ಈ ಎಲ್ಲ ಪ್ರಮುಖ ದೇವಾಲಯಗನ್ನು ತೋರಿಸಿಕೊಂಡು, ಬೆಂಗಳೂರಿಗೆ ರಾತ್ರಿ ಸುಮಾರು ಎಂಟು ಗಂಟೆಗೆ 8:00 ಬಂದು ತಲುಪುತ್ತದೆ. ಈ ಪ್ರವಾಸ ದಲ್ಲಿ  ಪ್ರವೇಶ ಶುಲ್ಕ, ಉಪಹಾರ, ಮಧ್ಯಾನ್ಹದ ಹಾಗೂ ರಾತ್ರಿಯ ಊಟವೂ ಹೊರಟು ಪಡಿಸಿದೆ.

ಟಿಕೆಟ್ ದರ ಮಹಿಳಾ ಮತ್ತು ಪುರುಷ ಪ್ರಯಾಣಿಕರಿಗೆ ₹650 ಹಾಗೂ ಆರು ವರ್ಷ  ದಿಂದ ಹನ್ನೆರಡು ವರ್ಷದ ಮಕ್ಕಳಿಗೆ ಐನೂರು ರೂಪಾಯಿ ಗಳು.    
ನೀವು ಈ ಪ್ರವಾಸಕ್ಕಾಗಿ KSRTC ಅಧಿಕೃತ ವೆಬ್ಸೈಟ್ ನಲ್ಲಿ ಟಿಕೇಟ್ ಗಳನ್ನ ಬುಕ್ ಮಾಡಬಹುದು 
 

ಈ ಪ್ಯಾಕೇಜ್ ಆಧ್ಯಾತ್ಮಿಕ ಪ್ರವಾಸವನ್ನು ಸುಲಭ ಮತ್ತು ಆರಾಮದಾಯಕ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ. 

ಇನ್ನಷ್ಟು ವಿವರಗಳಿಗಾಗಿ ಹೆಲ್ಪ್‌ಲೈನ್ ಸಂಖ್ಯೆ ಗೆ ಕಾಂಟ್ಯಾಕ್ಟ್ ಮಾಡಿ.

7760990100, 7760990560, 7760990287

ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದನ್ನ ಮರೀಬೇಡಿ

https://ksrtc.karnataka.gov.in/info-3/Package%20Tours/en

Post a Comment

0 Comments