ಬೆಂಗಳೂರುದಿಂದ ಕೇವಲ 30 ಕಿಮೀ ದೂರದಲ್ಲಿರುವ ನೆಲಮಂಗಲದ ಅರಸನಕುಂಟೆ ಶ್ರೀ ವಿಷ್ವರೂಪ ವಿಜಯ ವಿಠ್ಠಲ ದೇವಾಲಯ, ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಶಿಲೆಗಳಲ್ಲಿ ಕೆತ್ತಿದ ವಿಶಿಷ್ಟ "ಗೀತಾ ಮಂದಿರ
ಶ್ರೀ ಕೃಷ್ಣನು ಅರ್ಜುನನಿಗೆ ವಿಶ್ವರೂಪವನ್ನು ತೋರಿಸುತ್ತಿರುವ 12 ಅಡಿ ಉದ್ದದ ಗ್ರಾನೈಟ್ ಶಿಲೆಯಲ್ಲಿ ಕೆತ್ತಿದ ವಿಷ್ವರೂಪ ವಿಠ್ಠಲ ಮೂರ್ತಿ
ಪಂಚ ಅಶ್ವರಥದ ಆಕಾರದಲ್ಲಿ ನಿರ್ಮಿತ ಗೀತಾ ಮಂದಿರ, ಭಗವದ್ಗೀತೆಯ ಎಲ್ಲ ಶ್ಲೋಕಗಳು ಶಿಲೆಗಳಲ್ಲಿ ಕೆತ್ತಲಾಗಿದೆ.
ಶ್ರೀ ಲಕ್ಷ್ಮಿಯ 8 ರೂಪಗಳ ದರ್ಶನ, ಅಷ್ಟಲಕ್ಷ್ಮಿ ಸನ್ನಿಧಿ
ನದಿಗಳ ಪವಿತ್ರತೆಯನ್ನು ಪ್ರತಿಬಿಂಬಿಸುವ ಸಪ್ತ ನದಿಗಳ ಕಲಾತ್ಮಕ ಶಿಲ್ಪಗಳು ಚಿತ್ರಣ
ಕುಟುಂಬದೊಂದಿಗೆ ವಿಶ್ರಾಂತಿಗಾಗಿ ವಿಶ್ವಶಾಂತಿ ಆಶ್ರಮ ಧ್ಯಾನ ಮತ್ತು ಶಾಂತಿಗೆ ಸೂಕ್ತವಾದ ಸ್ಥಳ.
ಪ್ರಸಾದ ರೂಪದಲ್ಲಿ ಅನ್ನದಾನ ವ್ಯವಸ್ಥೆ ಕೆಲ ದಿನಗಳಲ್ಲಿ ಲಭ್ಯವಿದೆ.
BMTC ಬಸ್‌ಗಳ ಮೂಲಕ ಸುಲಭವಾಗಿ ತಲುಪಬಹುದಾದ ಈ ಕ್ಷೇತ್ರ, ನಿಮ್ಮ ಆತ್ಮಶಕ್ತಿ ಹೆಚ್ಚಿಸುತ್ತದೆ.
ನೀವು ಈ ಶ್ರೀ ವಿಷ್ವರೂಪ ವಿಜಯ ವಿಠ್ಠಲ ದೇವಾಲಯ, ಸ್ಥಳಕ್ಕೆ ಭೇಟಿ ನೀಡಿದ್ದರೆ, ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ! ಈ ಪವಿತ್ರ ಸ್ಥಳವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಅವರಿಗೂ ಈ ದೈವಿಕ ಅನುಭವ ಲಭ್ಯವಾಗಲಿ. ಈ ಪೇಜ್‌ನ್ನು ಫಾಲೋ ಮಾಡೋದನ್ನ ಮರೀಬೇಡಿ
ಭೇಟಿ ವಿವರಗಳು:
ದೇವಾಲಯ ವಿಳಾಸ:
ಶ್ರೀ ವಿಷ್ವರೂಪ ವಿಜಯ ವಿಠ್ಠಲ ದೇವಾಲಯ, ಅರಸನಕುಂಟೆ, ತುಮಕೂರು ರಸ್ತೆ, ನೆಲಮಂಗಲ – 562123, ಕರ್ನಾಟಕ.
- ದೇವಾಲಯ ಸಮಯಗಳು:
ಪ್ರಾತಃಕಾಲ: 7:00AM – 12:30PM
ಸಂಜೆ: 4:00PM – 8:00PM
(ಸೋಮವಾರದಿಂದ ಭಾನುವಾರವರೆಗೆ)
🚌 ಬೆಂಗಳೂರು ಮೆಟ್ರೋ ಮೆಜಸ್ಟಿಕ್ ನಿಂದ ಹೇಗೆ ಹೋಗುವುದು:
- ಮೆಜಸ್ಟಿಕ್ BMTC ಬಸ್ ನಿಲ್ದಾಣದಿಂದ Nelamangala KSRTC bustand ಕಡೆಗೆ ಹೋಗುವ ಬಸ್ (ಅಂಕ 258E, 258F, 258G) ಹಿಡಿಯಿರಿ.
- ನೆಲಮಂಗಲ bustand ನಲ್ಲಿ ಇಳಿದು ಅರಸನಕುಂಟೆ ಕಡೆಗೆ ಆಟೋ ಅಥವಾ ಸ್ಥಳೀಯ ಬಸ್ ಮೂಲಕ ಸಾಗಿಸಬಹುದು.
- ಒಟ್ಟು ಪ್ರಯಾಣ ಸಮಯ: ಸುಮಾರು 1.5 ಗಂಟೆ.
📸 ನಿಮ್ಮ ಫೋಟೋಗಳನ್ನು ಪೋಸ್ಟ್ ಮಾಡಿ, ನಮ್ಮ ಪರಂಪರೆಯ ವೈಭವವನ್ನು ಪ್ರಚಾರ ಮಾಡಿ!
💬 ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ, ಇತರರಿಗೂ ಪ್ರೇರಣೆಯಾಗಿರಿ!
🔁 ಈ ಪೋಸ್ಟ್ ಅನ್ನು ಶೇರ್ ಮಾಡಿ – ನಿಮ್ಮ ಸ್ನೇಹಿತರು, ಕುಟುಂಬದವರು ಕೂಡಾ ಈ ಯಾತ್ರೆಗೆ ಹೋಗಲಿ!
VishwaroopaTemple #NelamangalaTrip #SpiritualJourney #BhagavadGitaTemple #KannadaTravelGuide #TempleDarshan #HeritageTour #DevotionalTravel #BangaloreDayTrip #VittalaTemple
0 Comments