ದಕ್ಷಿಣ ಭಾರತದ ಗಂಗೆಯೆಂದು ಕರೆಯಲ್ಪಡುವ ಗೋದಾವರಿ ನದಿ, ನಾಶಿಕ್‌ನ ರಾಮಕುಂಡದಲ್ಲಿ ಅತ್ಯಂತ ಪವಿತ್ರವಾಗಿ ಪೂಜಿಸಲ್ಪಡುತ್ತಾರೆ. ನೀವು ನೋಡುತ್ತಾ ಇರುವುದು ಗೋದಾವರಿ ಆರತಿ, ದೀಪಾರಾಧನೆ, ಮತ್ತು ಘಾಟ್‌ಗಳಲ್ಲಿ ನಡೆಯುವ ಭಜನೆಗಳನ್ನ ನೋಡಬಹುದು.
12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳದಲ್ಲಿ ಲಕ್ಷಾಂತರ ಜನರು ಗೋದಾವರಿಯಲ್ಲಿ ಸ್ನಾನ ಮಾಡುತ್ತಾರೆ. ಈ ಸಮಯದಲ್ಲಿ ನದಿ "ಅಮೃತದ ನದಿ"ಯಾಗಿ ಪರಿವರ್ತಿತವಾಗುತ್ತದೆ ಎಂಬ ನಂಬಿಕೆ
ರಾಮಕುಂಡದಲ್ಲಿ ರಾಮ ದೇವರು ಸೀತೆಯನ್ನು ಹುಡುಕುವಾಗ ಇಲ್ಲಿ ಸ್ನಾನ ಮಾಡಿದನೆಂದು ನಂಬಿಕೆ. ಇಲ್ಲಿ ಭಕ್ತರು ಸ್ನಾನ ಮಾಡುವುದರಿಂದ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ, ಇದನ್ನು "ಅಮೃತಕಾಲದ ದ್ವಾರ" ಎಂದು ಕರೆಯುತ್ತಾರೆ.
ಗೋದಾವರಿ ಆರತಿ ಯ ಈ ಪವಿತ್ರ ಕ್ಷೇತ್ರ ವನ್ನಾ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗೂ ಈ ಪೇಜ್‌ನ್ನು ಫಾಲೋ ಮಾಡೋದನ್ನ ಮರೀಬೇಡಿ.
0 Comments