Header Ads Widget

Responsive Advertisement

ಗೋಕರ್ಣ ಬೀಚ್

ಶಾಂತವಾದ ಸಮುದ್ರದ ಅಲೆಗಳು, ಬಿಳಿ ಮರಳಿನ ಉದ್ದನೆಯ ವಿಸ್ತಾರಗಳು, ಮತ್ತು ಕರಾವಳಿಯ ಸುತ್ತಲ ಸೊಂಪಾದ ಪರಿಸರ ಗೋಕರ್ಣದಲ್ಲಿರುವ ಗೋಕರ್ಣ ಬೀಚನ ವಿಶೇಷತೆಗಳು  ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ.


 

ಸಾಮಾನ್ಯವಾಗಿ ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಹೋಗೋ ಮುನ್ನ  ಹಾಗೂ ದೇವಾಲಯದಲ್ಲಿ ಶಿವನನ್ನು ಪೂಜಿಸಿದ ನಂತರ ಪ್ರವಾಸಿಗರು   ಗೋಕರ್ಣ ಬೀಚ್ನಲ್ಲಿ ಆಟವಾಡ್ತ ಕುಷಿ ಪಡುವುದನ್ನು ನೋಡಬಹುದು.  

ನೀವು ಸೂರ್ಯಾಸ್ತಮಾನದ ದೃಶ್ಯಗಳನ್ನ ಕಡಲತೀರದ ಹತ್ತಿರದಲ್ಲೇ ನೋಡುತ್ತಾ ಅದನ್ನ ತುಂಬಾ ಎಂಜಾಯ್ ಮಾಡ್ತಿರಾ ..


ನೀವು ಗೋಕರ್ಣ ಬೀಚನ ವಿಸಿಟ್ ಮಾಡಿದ್ರೆ ನೀವು ಏನ್ ಇಷ್ಟ ಪಟ್ಟಿದ್ರಿ ಅಂತ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ.. ಮಾಡೋದನ್ನ ಮರೀಬೇಡಿ ವೀಕ್ಷಕರೇ.. 

ಗೋಕರ್ಣ ಬೀಚ್‌ಗೆ ಭೇಟಿ ಸಮಯ : ಅಕ್ಟೋಬರ್‌ನಿಂದ ಫೆಬ್ರವರಿ

ಬೆಂಗಳೂರು ನಗರದಿಂದ ಗೋಕರ್ಣ ಬೀಚ್‌ಗೆ ದೂರವು ಸುಮಾರು 490 ಕಿಲೋಮೀಟರ್‌ಗಳಿದೆ

ಗೋಕರ್ಣದಲ್ಲಿ ನೀವು ಮತ್ತೆ ಯಾವ ನೀರು ಕ್ರೀಡೆಗಳನ್ನು ಮಾಡಬಹುದು:

  1. ಕಯಕಿಂಗ್: ಗೋಕರ್ಣದ ಸಮುದ್ರದ ನೀರಿನ ಮೇಲೆ ಕಯಕಿಂಗ್ ಮಾಡಿ. ಇದು ಅತ್ಯಂತ ರಮಣೀಯ ಅನುಭವವನ್ನು ನೀಡುತ್ತದೆ.

  2. ಸರ್ಫಿಂಗ್: ಗೋಕರ್ಣದ ಬೀಚ್‌ಗಳಲ್ಲಿ ಸರ್ಫಿಂಗ್ ಮಾಡಿ. ಸಮುದ್ರದ ಅಲೆಗಳನ್ನು ಅನುಭವಿಸಿ

Post a Comment

0 Comments