Header Ads Widget

Responsive Advertisement

ಇಸ್ಕಾನ್ ದೇವಸ್ಥಾನ, ರಾಜಾಜಿನಗರ


ಬೆಂಗಳೂರಿನ ರಾಜಾಜಿನಗರದ ಕಾರ್ಡ್ ರಸ್ತೆಯಲ್ಲಿರು ಲ್ಲಿರುವ ಇಸ್ಕಾನ್ ದೇವಸ್ಥಾನವು ಸ್ವಾಮಿ ಪ್ರಭುಪಾದರಿಂದ ಸ್ಥಾಪಿಸಲ್ಪಟ್ಟ ಒಂದು ಧಾರ್ಮಿಕ ಸಂಸ್ಥೆ ಹಾಗೂ ವಿಶ್ವದ ಅತಿದೊಡ್ಡ ಕೃಷ್ಣ ದೇವಸ್ಥಾನ.

ಇಸ್ಕಾನ್ ಕೇವಲ ಧಾರ್ಮಿಕ ಸ್ಥಳ ಮಾತ್ರವಲ್ಲದೆ ಸಾಂಸ್ಕೃತಿಕ ಕೇಂದ್ರವೂ ಆಗಿದೆ. ಇಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನೋಡಬಹುದು.
ಪ್ರತಿದಿನ ಬೆಳಿಗ್ಗೆ 4:30 ಕ್ಕೆ ಮಂಗಳಾರತಿ, ತುಳಸಿ ಪೂಜೆ, ಶ್ರೀ ನೃಸಿಂಹ ಆರತಿ, ಮತ್ತು ಶ್ರೀನಿವಾಸ ಗೋವಿಂದನ ಸುಪ್ರಭಾತ ಸೇವೆ ತುಂಬಾ ವಿಶೇಷ



ನೀವು ನೋಡ್ತಾ ಇರೋ 56 ಅಡಿ ಎತ್ತರದ ಸುವರ್ಣ ಧ್ವಜಸ್ತಂಭ ಮುಖ್ಯ ದ್ವಾರದಲ್ಲಿ ನೋಡಬಹುದು.

ಅಕ್ಷಯಪಾತ್ರ ಫೌಂಡೇಶನ್. ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಆಹಾರವನ್ನು ವಿತರಿಸುವೆ ಮೂಲಕ ಇಸ್ಕಾನ್, ಬೆಂಗಳೂರಿನ ಪ್ರಮುಖ ವೈಶಿಷ್ಟ್ಯವಾಗಿದೆ.

ದರ್ಶನದ ಬಳಿಕ ಎಲ್ಲಾ ಭಕ್ತರಿಗೆ ಉಚಿತವಾಗಿ ಶ್ರೀ ಕೃಷ್ಣ ಪ್ರಸಾದವನ್ನು ವಿತರಿಸಲಾಗುತ್ತದೆ


ನೀವು ಇಸ್ಕಾನ್ ದೇವಸ್ಥಾನದ ಯಾವುದೇ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿದ್ದೀರಾ? ಭಾಗವಹಿಸಲು ಪ್ಲಾನ್ ಮಾಡ್ತಾಇದ್ದಾರೆ ಕಾಮೆಂಟ್ ಬಾಕ್ಸನಲ್ಲಿ ನಿಮ್ಮ ಅಭಿಪ್ರಾ

ಯವನ್ನೂ ತಿಳಿಸೋದನ್ನ ಮರೀಬೇಡಿ ವೀಕ್ಷಕರೆ.








Post a Comment

0 Comments