Header Ads Widget

Responsive Advertisement

ಕಾಶಿ ಯ ನಮೋ ಘಾಟ್ : Namoo Ghat - Kashi

ಕಾಶಿ ಯ ನಮೋ ಘಾಟ್  ನಲ್ಲಿ ಎರಡು ಕೈಗಳನ್ನ ಜೋಡಿಸಿ ನಮಸ್ತೆ ಮಾಡುವ  ಬೃಹತ್ ಕೈಗಳ ಶಿಲ್ಪಗಳನ್ನ ನೀವು ಅಸ್ಸೀ    ಘಾಟ್ ನಿಂದಾ ನಮೋ ಘಾಟ್ ಗೆ   ಬೋಟ್ ರೈಡ್ ಮಾಡಿದ್ರೆ ನೋಡಬಹುದು. 

ನೀವು ನಮೋ  ಘಾಟ್ ನಲ್ಲಿ ರಂಗಮಂದಿರ, ಯೋಗ ಸ್ಥಳಗಳು ಹಾಗೂ ಹೆಲಿಪ್ಯಾಡ್ ಗಳನ್ನಾ ನೋಡಬಹುದು..ನೀರು, ಭೂಮಿ ಹಾಗೂ ಗಾಳಿಯ ಮೂಲಕ ಎಂಟ್ರಿ ಮಾಡಬಹುದಾದ ನಮೋ ಘಾಟ್ ನ್ನ ಮಿಸ್ ಮಾಡದೇ ನೋಡಿ..

ಭಾರತೀಯ ಸಂಸ್ಕೃತಿಯ  ಶುಭಾಶಯವನ್ನ್ ಹೇಳುವ ಸಂಕೇತವನ್ನು  ಎತ್ತಿ ತೋರಿಸುವ ನಮೋ ಘಾಟ್ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ

ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್  ಬಹುದು ..



Post a Comment

0 Comments