ಮಹಾರಾಷ್ಟ್ ದ ನಾಗಪುರ ಸಿಟಿನ ಒಂದು ದಿನದಲ್ಲಿ ಎಕ್ಸ್ಪ್ಲೋರ್ ಮಾಡ್ಸೋ ಪ್ಲಾನ್ ಇದ್ದರೆ. ನೀವು ನಾಗ್ಪುರ ಇಳಿದ ತಕ್ಷಣ ಕ್ಯಾಬ್ ಹೈರ್ ಮಾಡ್ಕೊಳ್ಳಿ ಈ ಪ್ಲೇಸ್ ಗಾಳನ್ನ ನೀವು ಕವರ್ ಮಾಡ್ಬಹುದು.
ಶ್ರದ್ಧಾ ಮತ್ತು ಸಹನಶೀಲತೆಯ ತೀರ್ಥಕ್ಷೇತ್ರ ಸಾಯಿ ಬಾಬಾ ದೇವಸ್ಥಾನ ಮೊದಲು ಭೇಟಿಕೊಡಿ. ಅಲ್ಲಿಂದ ಸೀದಾ ನೀವು ಸುಮಾರು ಐವತ್ತು ಕಿ ಮೀ ದೂರದಲ್ಲಿರುವ ರಾಮನ ಪಾದಸ್ಪರ್ಶ ಪಡೆದ ಪವಿತ್ರ ಸ್ಥಳ ರಾಮಟೇಕ್ ದೇವಸ್ಥಾನ ವನ್ನಾ ನೋಡಬಹುದು. ವಾಪಸ್ ಬರ್ತಾ ಜೀವನದ ಸಕಲ ತೊಂದರೆಗಳನ್ನು ನಿವಾರಿಸುವ ಶಕ್ತಿಯ ಕೇಂದ್ರ ಗಣೇಶ ದೇವಸ್ಥಾನ ಟೆಕ್ಡಿ ಯನ್ನೂ ನೋಡಬಹುದು.
ಹಳದಿ ರಾಮ್ಸ್ ಇಲ್ಲ ಅಂದ್ರೆ ಬಾರ್ಬೆಕ್ಯೂ ನೇಷನ್‌ಗೆ ಭೇಟಿ ನೀಡಿ ನಲ್ಲಿ ಒಳ್ಳೆ ನಾಗ್ಪುರ ಶೈಲಿ ಊಟ ಮಾಡ್ಕೊಂಡು ಅಲ್ಲೇ ಹತ್ತಿರದಲ್ಲಿರುವ ದೀಕ್ಷಾ ಭೂಮಿಗೆ ಭೇಟಿಮಾಡಿ.. ದೀಕ್ಷಾ ಭೂಮಿ ಭೇಟಿ ಮಾಡಿ ದ ಬಳಿಕ ಅತ್ಯಾಕರ್ಷಕ ವಾಸ್ತುಶಿಲ್ಪದೊಂದಿಗೆ ಶಾಂತಿ ಮತ್ತು ಭಕ್ತಿಯ ಸಂಕೇತ ವಾದ ಸ್ವಾಮಿ ನಾರಾಯಣ ದೇವಸ್ಥಾನವನ್ನಾ ನೋಡಿ..ಇನ್ನೂ ಟೈಮ್ ಇದ್ದರೆ ಎಂಪ್ರೆಸ್ ಮಾಲ್ ನಲ್ಲಿ ಶಾಪಿಂಗ್ ಮಾಡ್ಬಹುದು.
ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ...
ರೈಲು ಮತ್ತು ವಿಮಾನ ಸಂಪರ್ಕ
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ ಪ್ರಮುಖ ನಗರಗಳಿಗೆ ಸಂಪರ್ಕವಿದೆ.
ಹೋಟೆಲ್ ಆಯ್ಕೆಗಳು
Radisson Blu , Le Méridien ,Hotel Nagpur Ashok
ಪ್ರವಾಸ ಸೇವೆಗಳು:** ಸ್ಥಳೀಯ ಪ್ರವಾಸ ಮಾರ್ಗದರ್ಶಿಗಳು ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿವೆ.
0 Comments