ಪುರಿ ಜಗನ್ನಾಥನಾ ರಥಯಾತ್ರೆ ನೋಡೋಕೆ ನೀವೇನಾದರೂ ಪುರಿ ಗೆ ಹೋಗಿದ್ರೆ ಅಥವಾ ಹೋಗೋ ಪ್ಲಾನ್ ಮಾಡ್ತಾ ಇದ್ದರೆ , ಮೂರು ನಾಲ್ಕು ದಿವಸಗಳ ಕಾಲಾವಕಾಶ ಇದ್ದರೆ ಪುರಿ ಹಾಗೂ ಭುವನೇಶ್ವರ್ ನಾ ಈ ಎಲ್ಲ ಸುತ್ತ ಮುತ್ತ ಇರುವ ಈ ಸ್ಥಳಗಳನ್ನ ಸುಲುಭವಾಗಿ ನೋಡಿಕೊಂಡು ಬರಬಹುದು
1. ಪುರಿ ಜಗನ್ನಾಥ ದೇವಸ್ಥಾನ ಹಾಗೂ ಜಗನ್ನಾಥನ ದರ್ಶನ
2.ರಥಯಾತ್ರೆ ವೀಕ್ಷಣೆ – ಗ್ರ್ಯಾಂಡ್ ರೋಡ್ ನಿಂದಾ
3. ಗುಂಡಿಚಾ ದೇವಸ್ಥಾನ – ರಥಯಾತ್ರೆಯ ಗಮ್ಯಸ್ಥಾನ.
4- ನರೇಂದ್ರ ತೀರ್ಥ – ಪವಿತ್ರ ಕೆರೆ, ಶಾಂತ ವಾತಾವರಣ.
5.ಬೇಡಿ ಹನುಮಾನ್ ದೇವಸ್ಥಾನ – ಜಗನ್ನಾಥನ ರಕ್ಷಕನಾಗಿ ಪೂಜಿಸಲ್ಪಡುವ ಹನುಮಂತ ದೇವಾಲಯ
6. ಪುರಿ ಬೀಚ್ – ಸೂರ್ಯೋದಯ, ಸೂರ್ಯಾಸ್ತದ ದೃಶ್ಯ ಹಾಗೂ ಸ್ಯಾಂಡ್ ಆರ್ಟ್
7. ಕೊಣಾರ್ಕ ಸೂರ್ಯ ದೇವಸ್ಥಾನ – ಯುನೆಸ್ಕೋ ಪರಂಪರೆ ತಾಣ.
8. ಚಿಲ್ಕಾ ಸರೋವರ (ಸತಪಾಡ) – ಡಾಲ್ಫಿನ್ ವೀಕ್ಷಣೆ ಮತ್ತು ಪಕ್ಷಿ ವೀಕ್ಷಣೆಗಳನ್ನ ಬೋಟ್ ರೈಡ್ ..
9ಅಲಾರನಾಥ ದೇವಸ್ಥಾನ – ಅನಾವಸಾರ ಕಾಲದಲ್ಲಿ ಭಕ್ತರು ಭೇಟಿ ನೀಡುವ ಸ್ಥಳ.
10. ಸಾಕ್ಷಿ ಗೋಪಾಲ ದೇವಸ್ಥಾನ – ಪುರಿಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಕೃಷ್ಣನ ರೂಪವಾದ ಸಾಕ್ಷಿ ಗೋಪಾಲ ದೇವಾಲಯ;
12. ಲಿಂಗರಾಜ ದೇವಸ್ಥಾನ (ಭುವನೇಶ್ವರ) – 11ನೇ ಶತಮಾನದ ಶಿವನಿಗೆ ಸಮರ್ಪಿತ ದೇವಾಲಯ; ಕಲಿಂಗ ಶೈಲಿಯ ಶಿಲ್ಪಕಲೆಯ ಮಾದರಿ.
12. ರಾಜಾರಾಣಿ ಮಂದಿರ (ಭುವನೇಶ್ವರ) – ರಾಜಾ ಮತ್ತು ರಾಣಿಯರ ಪ್ರೇಮ ಕಥೆಗೆ ಸಂಬಂಧಿಸಿದಂತೆ ಪ್ರಸಿದ್ಧ; ಕೆಂಪು ಮತ್ತು ಹಳದಿ ಬಣ್ಣದ ಕಲ್ಲಿನಿಂದ ನಿರ್ಮಿತ.
ಈ ಎಲ್ಲ ಸ್ಥಳಗಳನ್ನು ಪುರಿ ಯ ಲೋಕಲ್ ಬಸ್ ಗಳು, ಟ್ಯಾಕ್ಸಿ ಅಥವಾ ಒಡಿಸ್ಸಾ ಟೂರಿಸ್ಟ್ ಪ್ಯಾಕೇಜ್ ನಿಂದಾ ಈ ಸ್ಥಳಗಳನ್ನ ಕವರ್ ಮಾಡ ಬಹುದು ರಥ ಯಾತ್ರಾ ಇರೋದ್ರಿಂದ ಸ್ವಲ್ಪ ಮುಂಚೆನೇ ಬುಕಿಂಗ್ ಮಾಡಿಕೊಳ್ಳುದು ಒಳ್ಳೆಯದು.
ಈ ಪೇಜ್ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ.
My Instagram Channel : Click here
My Youtube Channel: Click Here
My Blogger: Click here
My Facebook Channel : Click Here
My Threads: Clickhere
0 Comments