Header Ads Widget

Responsive Advertisement

ಸಾಯಿಬಾಬಾ ಮಂದಿರ : #Nagpur Saibaba Mandir

ಇಲ್ಲೊಂದು  ಮಂದಿರ ಶಿರ್ಡಿಯ ಸಾಯಿಬಾಬಾ ಮಂದಿರದ ಮಾದರಿಯಲ್ಲಿ ನಿರ್ಮಿತವಾಗಿದ್ದು, ಇಲ್ಲಿ ಪ್ರತಿಷ್ಠಾಪಿಸಲಾದ ಸಾಯಿಬಾಬಾ ಮೂರ್ತಿ ಶಿರ್ಡಿಯಲ್ಲಿರುವ ಮೂರ್ತಿಯಂತೆ ಶ್ರೀ ತಾಳಿಮ್ ಅವರಿಂದ ನಿರ್ಮಿಸಲ್ಪಟ್ಟಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿರುವ  ಈ ಸಾಯಿಬಾಬಾ ಮಂದಿರ ಶ್ರದ್ಧಾ ಮತ್ತು ಭಕ್ತಿಯ ಕೇಂದ್ರವಾಗಿದೆ. 

ನಿತ್ಯವೂ ಸಾವಿರಾರು ಭಕ್ತರು ಈ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡುವುದನ್ನು ನೀವು ನೋಡಬಹುದು. ನೀವು ನಾಗಪುರ ಪ್ರವಾಸ ಮಾಡುವಾಗ  ಸಾಯಿಬಾಬಾ ದರ್ಶನ  ಮಾಡಬಹುದು. 

ಬೆಂಗಳೂರಿನಿಂದ ನಾಗಪುರನಲ್ಲಿರುವ ಸಾಯಿಬಾಬಾ ಮಂದಿರಕ್ಕೆ. ನೀವು ವಿಮಾನ, ರೈಲು ಹಾಗೂ ಬಸ್ ನಿಂದಾ ತಲುಪಬಹುದು.  

ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ.

ಪ್ರಮುಖ ವಿವರಗಳು

ಸ್ಥಳ. : ವಿವೇಕಾನಂದ ನಗರ, ವಾರ್ಧಾ ರಸ್ತೆ, ನಾಗ್ಪುರ, ಮಹಾರಾಷ್ಟ್ರ - 440012

ಪ್ರವೇಶ ಶುಲ್ಕ: ಉಚಿತ ಪ್ರವೇಶ
  
ತೆರೆಯುವ ಸಮಯ: ಪ್ರತಿ ದಿನ ಬೆಳಿಗ್ಗೆ 5:00AM - ರಾತ್ರಿ 10:30PM.

ಮಂದಿರಕ್ಕೆ ಹೇಗೆ ಹೋಗಬಹುದು?
ಬಸ್: ಉದಯನಗರ ಗಾರ್ಡನ್ ಬಸ್ ನಿಲ್ದಾಣ** (8 ನಿಮಿಷ ನಡೆದು ಹೋಗಬಹುದು).

ಮೆಟ್ರೋ: ಕಾಂಗ್ರೆಸ್ ನಗರ ಮೆಟ್ರೋ ನಿಲ್ದಾಣ** (51 ನಿಮಿಷ ನಡೆದು ಹೋಗಬಹುದು). 

ರಸ್ತೆ: ಆಟೋ ಅಥವಾ ಟ್ಯಾಕ್ಸಿ ಮೂಲಕ ಸುಲಭವಾಗಿ ತಲುಪಬಹುದು.

Post a Comment

0 Comments