ಕೆಲ ಬೋಟ್‌ಗಳು ದ್ವೀಪದ ಮಧ್ಯದಲ್ಲಿ ನಿಲ್ಲಿಸಿ, ಅಲ್ಲಿನ ಸ್ಥಳೀಯರು ಶೆಲ್ ಒಡೆದು ಮುತ್ತುಗಳನ್ನ ತೋರಿಸ್ತಾರೆ, ಕೆಲವರು ನವರತ್ನ, ಸಫೈರ್, ರೂಬಿ ಇತ್ಯಾದಿ ಹೆಸರಿನಲ್ಲಿ ಕಂಚು ಅಥವಾ ಗಾಜು ಗಳನ್ನ ಮಾರಾಟ ಮಾಡುತ್ತಾರೆ. ಈ ಮುತ್ತುಗಳು ನಿಜವಾದವುಗಳಲ್ಲ. ಅವುಗಳನ್ನು ಫೆವಿಕಾಲ್‌ನಿಂದ ಅಂಟಿಸಿ, ನಾಟಕೀಯವಾಗಿ ನಿಮ್ಮ ಮುಂದೆ ಒಡೆದು ತೋರಿಸುತ್ತಾರೆ. ಸುಮಾರು ₹2500 ದಿಂದಾ ₹5000 ರವರೆಗೆ ದುಡ್ಡು ಕೇಳುತ್ತಾರೆ. ಕ್ಯಾಶ್ ಇಲ್ಲ ಅಂದರೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ಕೇಳುತ್ತಾರೆ. ತುಂಬ ಹುಷಾರಾಗಿರಿ..
ನೀವು ಬೋಟ್ ಬುಕ್ ಮಾಡುವಾಗಲೇ ನಾನ್‌ಸ್ಟಾಪ್ ಟೂರ್ ಬೇಕು”ಎಂದು ಸ್ಪಷ್ಟವಾಗಿ ಹೇಳಿ. ಯಾವುದೇ ಖರೀದಿಗೆ ಒಪ್ಪಿಕೊಳ್ಳಬೇಡಿ.
ಈ ಪೇಜ್ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ.
Chilika Lake Where Nature Stuns and Scams Unfold"
0 Comments