Header Ads Widget

Responsive Advertisement

ಹೌಸ್ ಆಫ್ ಪರಾಟಾಸ್ - Near ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಷನ್ - ಬೆಂಗಳೂರು

ವೆರೈಟಿ ಪರಾಟಾಸ್  ಟ್ರೈ ಮಾಡಬೇಕು ಅಂದುಕೊಂಡಿದ್ರೆ.  ಬೆಂಗಳೂರೀನಾ ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಷನ್ ಇಳಿದ ತಕ್ಷಣವೇ ಕಾಣೋದೇ  ಹೌಸ್ ಆಫ್ ಪರಾಟಾಸ್ 

ಇಲ್ಲಿ XL ಗಾತ್ರದ ಪರಾಟಾಸ್ ಗಲೆ ವಿಶೇಷ. ಅಲೂ-ಪ್ಯಾಜ್-ಪನೀರ್ ಪರಾಟಾಸ್ ಇಲ್ಲಿ ತುಂಬ ಫೇಮಸ್. ಪನೀರ್  ಪರಾಟಾ ಮತ್ತು ಅಲೂ ಪರಾಟಾ ಕೂಡ. ಪ್ರತಿಯೊಂದು   ಪರಾಟಾ   stuffing ಮತ್ತು ಸೈಜ್ ಇದರ ಹೈಲೈಟ್ಸ್. ಜೊತೆಲೀ ಚಟ್ನಿ, ಮೊಸರು, ಉಪ್ಪಿನಕಾಯಿ ಮತ್ತು ಈರುಳ್ಳಿ ಸಲಾಡ್ ಕೊಡ್ತಾರೆ. ಸೂಪರ್ ಆಗಿ ಇರುತ್ತೆ. 

ತಂಪಾಗಿ ಕುಡಿಯಲು ಲಸ್ಸಿ, ಮಸಾಲಾ  ಚಾಯಿ, ಮತ್ತು ಸಾಫ್ಟ್ ಡ್ರಿಂಕ್ಸ್ ಕೂಡ ಟೆಸ್ಟ್ ಮಾಡಬಹುದು. Google ರೇಟಿಂಗ್ 4.2. ಖಂಡಿತಾ ಒಮ್ಮೆ ಭೇಟಿ ನೀಡಲೆ  ಬೇಕಾದ ಜಾಗ ಅಂತಾನೆ ಹೇಳಿತೀನಿ..

📍 ಸ್ಥಳ  

ಶಾಪ್ ನಂ. 2 & 3, ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಷನ್ ಕೆಳಭಾಗ, ಪರ್ವತಿಪುರಂ, ವಿಶ್ವೇಶ್ವರಪುರ, ಶಂಕರಪುರ, ಬಸವನಗುಡಿ, ಬೆಂಗಳೂರು – 560004

🕒 ಸಮಯ 

 ಪ್ರತಿದಿನ ಬೆಳಿಗ್ಗೆ 12:30 ರಿಂದ ರಾತ್ರಿ 10:30ರವರೆಗೆ ತೆರೆಯಲಾಗುತ್ತದೆ

💰 ಖರ್ಚು  

ಇಬ್ಬರು ಜನರಿಗೆ ಸರಾಸರಿ ₹400

☎️ ಸಂಪರ್ಕ  

📞 +91 91080 17088


#HouseOfParathas #ParathaLovers #StuffedParatha #DesiFood #IndianStreetFood #TandooriParatha #FoodieGram #FoodReelsIndia #Foodstagram #InstaFood #FoodPhotography #ReelItFeelIt #NorthIndianFood #PunjabiFood #DesiSwag #BangaloreEats #FoodieIndia #ViralFood #FoodieDiaries #FoodCravings #foodheaven

Post a Comment

0 Comments