Header Ads Widget

Responsive Advertisement

ದೊಡ್ಡ ಗಣಪತಿ ದೇವಸ್ಥಾನ ಬುಲ್ ಟೆಂಪಲ್ ರೋಡ್ ಬಸವನಗುಡಿ, ಬೆಂಗಳೂರು.

ಈ ಕ್ಷೇತ್ರದಲ್ಲಿ ದರ್ಶನ ಪಡೆದವರು ತಮ್ಮ ಜೀವನದಲ್ಲಿ ಶ್ರದ್ಧೆ, ಶಕ್ತಿ ಮತ್ತು ಯಶಸ್ಸು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಗಣಪತಿ ಇಲ್ಲಿ “ವಿಘ್ನವಿನಾಶಕನ” ರೂಪದಲ್ಲಿ ಪೂಜಿಸಲ್ಪಡುತ್ತಾರೆ 

ಕರ್ನಾಟಕದ ಬೆಂಗಳೂರಿನ ಬಸವನಗುಡಿ ಯ ಬುಲ್ ಟೆಂಪಲ್ ರೋಡ್ ನಲ್ಲಿ ಇರುವ  ದೊಡ್ಡ ಗಣಪತಿ  ಎಂದೇ ಹೆಸರಾದ 18 ಅಡಿ ಎತ್ತರದ  ಗಣೇಶ ಮೂರ್ತಿ.

ಇಲ್ಲಿನ ವಿಶೇಷ, ನೀವೂ  ನೋಡುತ್ತಾ ಇರುವ    ದೊಡ್ಡ  ಗಣಪತಿಗೆ ಬೆಣ್ಣೆಯಿಂದ ಅಲಂಕಾರ ಮಾಡಲಾಗುತ್ತದೆ. ಈ ಅಪರೂಪದ ದೃಶ್ಯವನ್ನು ನೋಡಲು ಸಾವಿರಾರು ಭಕ್ತರು ಸೇರುತ್ತಾರೆ. 

ದೇವಾಲಯದ ಹತ್ತಿರದಲ್ಲಿರುವ  bugle ರಾಕ್ ಪಾರ್ಕನಲ್ಲಿ,  ದರ್ಶನದ ನಂತರ  ವಿಶ್ರಾಂತಿ ಪಡೆಯಬಹುದು.

ದೇವಸ್ಥಾನದ ಹತ್ತಿರದಲ್ಲೇ ಇರುವ ಭಾರತದ ಅತ್ಯಂತ ದೊಡ್ಡ ನಂದಿ ದೇವಾಲಯ ವನ್ನಾ ಕೂಡ  ನೀವು ನೋಡಬಹುದು ಕಾಲಾವಕಾಶ ವಿದ್ದರೆ.

ಬೆಂಗಳೂರಿನ ಮೆಜೆಸ್ಟಿಕ್ ನಿಂದ  BMTC ಬಸ್‌ಗಳ ಮೂಲಕ ಸುಲಭವಾಗಿ ತಲುಪಬಹುದಾದ ಈ ಕ್ಷೇತ್ರ, ನಿಮ್ಮ ಆತ್ಮಶಕ್ತಿ ಹೆಚ್ಚಿಸುತ್ತದೆ.

ದೊಡ್ಡ ಗಣಪತಿ ದೇವಸ್ಥಾನದ ಈ ವಿಡಿಯೋ ವನ್ನಾ ನಿಮ್ಮ ಸ್ನೇಹಿತರಿಗೆಲ್ಲಾ ಶೇರ್ ಮಾಡಿ. ಅವರಿಗೂ ಕೂಡ  ಈ ದೈವಿಕ ಅನುಭವ ಲಭ್ಯವಾಗಲಿ. ಈ ಪೇಜ್‌ನ್ನು ಫಾಲೋ ಮಾಡೋದನ್ನ ಮರೀಬೇಡಿ

🕉️ ಭೇಟಿ ವಿವರಗಳು:

- ದೇವಾಲಯ ವಿಳಾಸ:  
  ಶ್ರೀ ದೊಡ್ಡ ಗಣಪತಿ ದೇವಸ್ಥಾನ,  
  ನಂ. 4, ಕೆ.ಜಿ. ರಸ್ತೆ, ಬಸವನಗುಡಿ,  
  ಬೆಂಗಳೂರು – 560004.

- ದೇವಾಲಯ ಸಮಯಗಳು:  
  ಪ್ರಾತಃಕಾಲ: 6:00AM – 12:00PM  
  ಸಂಜೆ: 5:30PM – 8:30PM

🚌 ಬೆಂಗಳೂರು ಮೆಟ್ರೋ ಮೆಜಸ್ಟಿಕ್ ನಿಂದ ಹೇಗೆ ಹೋಗುವುದು:

- ಮೆಜಸ್ಟಿಕ್ BMTC ಬಸ್ ನಿಲ್ದಾಣದಿಂದ ಬಸವನಗುಡಿ ಕಡೆಗೆ ಹೋಗುವ ಬಸ್‌ಗಳು (ದಾರಿಯಲ್ಲಿ KR Market ಮೂಲಕ) ಲಭ್ಯವಿವೆ.
- ಬಸ್ ಸಂಖ್ಯೆ: 210, 215, 218 ಇತ್ಯಾದಿ.

- ಬಸ್ ನಿಂದ ಇಳಿಯುವ ಸ್ಥಳ: ಬಸವನಗುಡಿ ಬಸ್ ನಿಲ್ದಾಣ

- ಅಲ್ಲಿಂದ ದೇವಾಲಯ 5 ನಿಮಿಷ ನಡೆದು ಹೋಗುವಷ್ಟು ದೂರದಲ್ಲಿದೆ.

ಈ ಪವಿತ್ರ ಸ್ಥಳದ ದರ್ಶನವನ್ನು ನಿಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ಹಂಚಿಕೊಳ್ಳಿ.

#DoddaGanapathiTemple #Basavanagudi #SpiritualBangalore #GanapathiDarshan #TempleGuide #KannadaTravel #EcoFriendlyPilgrimage #HeritageTemple #PrasadamTrail

Post a Comment

0 Comments