Header Ads Widget

Responsive Advertisement

ದೊಡ್ಡ ಬಸವಣ್ಣನ ದೇವಾಲಯ

ಸುಮಾರು ವರ್ಷಗಳ ಹಿಂದೆ ಈ  ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದ ರೈತರು, ಅವರ ಭತ್ತದ ಹೊಲಗಳನ್ನು ನಾಶಮಾಡುತ್ತಿದ್ದ ಒಂದು ದೊಡ್ಡ ಬಸವಣ್ಣನ  ಬಗ್ಗೆ ಚಿಂತಿತರಾಗಿದ್ದರು. ಅವರು ದೇವರಿಗೆ ಪ್ರಾರ್ಥಿಸಿದ ನಂತರ ಆ ಬಸವಣ್ಣ ನೂ ಮಾಯವಾಗಿ, ಆ ಸ್ಥಳದಲ್ಲಿ ಒಂದು ಭಾರೀ ಶಿಲಾ basavabnnana ಮೂರ್ತಿ ಬೆಳೆಯತೊಡಗಿತು ಆ ಬಳಿಕ  ರೈತರು ಅದನ್ನು ದೈವೀ ನಂದಿ ಮೂರ್ತಿ ಯೆಂದು ಭಾವಿಸಿ ದೇವಾಲಯವನ್ನು ನಿರ್ಮಿಸಿದರು.

 ಕರ್ನಾಟಕದ ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ದೊಡ್ಡ   ಬಸವಣ್ಣನ   ದೇವಾಲಯ, ಭಾರತದ ಅತ್ಯಂತ ದೊಡ್ಡ ನಂದಿ ಮೂರ್ತಿಗೆ ಹೆಸರುವಾಸಿಯಾಗಿದ್ದು ಹಾಗೂ   ಒಂದೇ ಕಲ್ಲಿನಿಂದ ತಯಾರಾಗಿದ್ದು  ಶಿಲ್ಪಕಲೆಯ ಅದ್ಭುತ ಉದಾಹರಣೆ.

ಇಲ್ಲಿನ ವಿಶೇಷವೆಂದರೆ,  ದೊಡ್ಡ  ಬಸವಣ್ಣ ನಿಗೆ.     ಪ್ರತಿದಿನವೂ ವಿಶೇಷ ಅಲಂಕಾರ, ಹೂವಿನ ಅಭಿಷೇಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. 

ದೊಡ್ಡ   ಬಸವಣ್ಣನ  ದೇವಾಲಯದ   ಹತ್ತಿರದಲ್ಲೇ ಇರುವ   ದೊಡ್ಡ ಗಣಪತಿ ದೇವಾಲಯ,  beagul ರಾಕ್ ಪಾರ್ಕ್ ಹಾಗೂ ಗೋವರ್ಧನ ಕ್ಷೇತ್ರ ವನ್ನಾ ಕೂಡ  ನೀವು ನೋಡಬಹುದು.

🚌 ಬೆಂಗಳೂರು ಮೆಜೆಸ್ಟಿಕ್ ನಿಂದ BMTC ಬಸ್‌ಗಳ ಮೂಲಕ ಸುಲಭವಾಗಿ ತಲುಪಬಹುದು.

ಈ ದೇವಾಲಯದ ವಿಡಿಯೋವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಅವರಿಗೂ ಈ ದೈವಿಕ ಅನುಭವ ಲಭ್ಯವಾಗಲಿ. ಈ ಪೇಜ್‌ನ್ನು ಫಾಲೋ ಮಾಡೋದನ್ನ ಮರೀಬೇಡಿ.  


ಭೇಟಿ ವಿವರಗಳು:

- ದೇವಾಲಯ ವಿಳಾಸ:  
ಬೃಹತ್ ನಂದಿ ದೇವಾಲಯ,  ಬುಲ್ ಟೆಂಪಲ್ ರಸ್ತೆ, ಬಸವನಗುಡಿ,  ಬೆಂಗಳೂರು – 560004.

- ದೇವಾಲಯ ಸಮಯಗಳು:  
  ಪ್ರಾತಃಕಾಲ: 6:00AM – 12:00PM  
  ಸಂಜೆ: 5:30PM – 8:30PM

- ಬೆಂಗಳೂರು ಮೆಟ್ರೋ ಮೆಜಸ್ಟಿಕ್ ನಿಂದ ಹೇಗೆ ಹೋಗುವುದು:

- ಮೆಜಸ್ಟಿಕ್ BMTC ಬಸ್ ನಿಲ್ದಾಣದಿಂದ ಬಸವನಗುಡಿ ಕಡೆಗೆ ಹೋಗುವ ಬಸ್‌ಗಳು ಲಭ್ಯವಿವೆ.
- ಬಸ್ ಸಂಖ್ಯೆ: 210, 215, 218 ಇತ್ಯಾದಿ.
- ಬಸ್ ನಿಂದ ಇಳಿಯುವ ಸ್ಥಳ: ಬಸವನಗುಡಿ ಬಸ್ ನಿಲ್ದಾಣ
- ಅಲ್ಲಿಂದ ದೇವಾಲಯ 5 ನಿಮಿಷ ನಡೆದು ಹೋಗುವಷ್ಟು ದೂರದಲ್ಲಿದೆ.

#BigBullTemple #Basavanagudi #SpiritualBangalore #NandiDarshan #TempleGuide #KannadaTravel #EcoFriendlyPilgrimage #HeritageTemple #PrasadamTrail

Post a Comment

0 Comments