ಕೊಲ್ಹಾಪುರದ ಮಹಾಲಕ್ಷ್ಮಿ ದೇವಾಲಯಕ್ಕೇ ತಲು ಪೋ ಬಗೆ ಹೇಗೆ.
ಕೊಲ್ಹಾಪುರದ ಮಹಾಲಕ್ಷ್ಮಿ ದೇವಾಲಯವು ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿ ಅಂಬಾಬಾಯಿ ರೂಪದ ಮಹಾಲಕ್ಷ್ಮಿಯು ಕೋಲಾಸುರ ಅಸುರನನ್ನು ಸಂಹರಿಸಿದ ಬಳಿಕ ಈ ಸ್ಥಳವು ಕೊಲ್ಹಾಪುರವಾಯಿತು, ಹಾಗೂ ಸತಿಯ ತ್ರಿನೇತ್ರ ಇಲ್ಲಿ ಬಿದ್ದ ಕಾರಣದಿಂದ ಇದು ಶಕ್ತಿಪೀಠವಾಯಿತು.
ಮಹಾಲಕ್ಷ್ಮಿ, ಮಹಾಕಾಳಿ ಮತ್ತು ಮಹಾಸರಸ್ವತಿ ಒಟ್ಟಿಗೆ ಪೂಜಿಸಲ್ಪಡುವ ಈ ಕ್ಷೇತ್ರದಲ್ಲಿ ದರ್ಶನ ಪಡೆದರೆ ಐಶ್ವರ್ಯ, ಶಕ್ತಿ ಮತ್ತು ಜ್ಞಾನ ದೊರೆಯುತ್ತದೆ ಎಂಬ ಭಕ್ತರ ನಂಬಿಕೆ.
ವರ್ಷದಲ್ಲಿ ಕೇವಲ ಮೂರು ದಿನ ಮಾತ್ರ ದೇವಿಯ ಮೂರ್ತಿಯ ಮೇಲೆ ಸೂರ್ಯಕಿರಣಗಳು ನೇರವಾಗಿ ಬೀಳುವ “ಕಿರಣೋತ್ಸವ” ಎಂಬ ಅದ್ಭುತಕ್ಕಾಗಿ ಪ್ರಸಿದ್ಧವಾಗಿದೆ. ಪುರಾಣಗಳ ಪ್ರಕಾರ,
ದರ್ಶನದ ನೆನಪಿಗಾಗಿ ಭಕ್ತರು ಸಣ್ಣ ಕೊಲ್ಹಾಪುರ ಚಪ್ಪಲಿಗಳನ್ನು ಖರೀದಿಸಿ ಮನೆಗಳಲ್ಲಿ ಇಡುವುದು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಬೆಂಗಳೂರಿನಿಂದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಅಥವಾ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಮೂಲಕ ಸಾಂಗ್ಲಿ ಅಥವಾ ಮೀರಜ್ ತಲುಪಿ, ಅಲ್ಲಿಂದ ಲೋಕಲ್ ಬಸ್ ಅಥವಾ ರೈಲಿನಲ್ಲಿ ಸುಲಭವಾಗಿ ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯಕ್ಕೆ ಹೋಗಬಹುದು.
ಇಂದಿನ ದಿನಗಳಲ್ಲಿ, ಕೊಲ್ಲಾಪುರ ಮಹಾಲಕ್ಷ್ಮೀ ದೇವಾಲಯವು ಆಧ್ಯಾತ್ಮಿಕ ಪ್ರವಾಸಿಗರ ಪ್ರಮುಖ ತಾಣವಾಗಿದ್ದು, ಭಾರತೀಯ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುತ್ತದೆ. ಹಾಗೂ ಈ ಪೇಜ್‌ನ್ನು ಫಾಲೋ ಮಾಡಿ.
ಪ್ರವಾಸಿಗರ ಉಪಯುಕ್ತಾ ಮಾಹಿತಿ
ದೇವಸ್ಥಾನದ ವಿಳಾಸ
ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಮಹಾದ್ವಾರ ರೋಡ್, ಕೊಲ್ಹಾಪುರ, ಮಹಾರಾಷ್ಟ್ರ -416012
ದೇವಸ್ಥಾನಕ್ಕೆ ತಲುಪುವುದು ಹೇಗೆ:
ಕೊಲ್ಲಾಪುರದ ರೈಲ್ವೆ ನಿಲ್ದಾಣದಿಂದ ~5 ಕಿ.ಮೀ. ಆಟೋ, ಟ್ಯಾಕ್ಸಿ ಅಥವಾ ಸ್ಥಳೀಯ ಬಸ್ ಮೂಲಕ ದೇವಸ್ಥಾನಕ್ಕೆ ಸುಲಭವಾಗಿ ತಲುಪಬಹುದು.
ದರ್ಶನ ಸಮಯ:
ಬೆಳಿಗ್ಗೆ 4:30 – ಮುಂಜಾನೆ ದರ್ಶನ
8:00 PM – ಶೇಜ್ ಆರತಿ
ನೋಡಲೇಬೇಕಾದ ಸ್ಥಳಗಳು
ಮಹಾಲಕ್ಷ್ಮೀ ದೇವಸ್ಥಾನ, ಭವಾನಿ ಮಂಡಪ,
ಚಪ್ಪಲಿ ಮಾರುಕಟ್ಟೆ ಗಳು, ನ್ಯೂ ಪ್ಯಾಲೇಸ್ ಮ್ಯೂಸಿಯಂ , ರಂಕಾಲಾ ತಾಳಬಂಡಿ
ದರ್ಶನ ಹೀಗೆ ಮಾಡಿ
- ಅಂಬಾಬಾಯಿಗೆ ನಿಮ್ಮ ಹರಕೆಯನ್ನ ಸಲ್ಲಿಸಿ
- ಭವಾನಿ ಮಂಡಪ
- ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ
- ಚಪ್ಪಲಿ ಮಾರುಕಟ್ಟೆಯನಾ ಬೇಟಿ ಮಾಡಿ ಹಾಗೂ ಖರೀದಿ ಮಾಡಿ
ಈ ಆಹಾರ ಗಳನ್ನ ಟ್ರೈ ಮಾಡಿ
ಕೊಲ್ಲಾಪುರ ಮಿಸಲ್ ತಾಂಡ್ಲಾ ಭಾಕರಿ, ಪಿತ್ಲಿ,
ವಾಸದ ಆಯ್ಕೆಗಳು
Hotel Sayaji Kolhapur – ಕುಟುಂಬಗಳಿಗೆ ಸೂಕ್ತ
ಹೆಚ್ಚಿನ ಮಾಹಿತಿಗಾಗಿ ಈ ಪೇಜ್ಗ ಗಳನ್ನು ನೋಡಿ
ಕೊಲ್ಲಾಪುರ ವಿಸ್ಮಯಗಳು,
ಮಹಾಲಕ್ಷ್ಮಿ ದೇವೀಯ ದಿವ್ಯ ಕಥೆ,
ಅಂಬಾಬಾಯಿ ದರ್ಶನದ ನೆನಪಿಗ ಸಣ್ಣ ಕೊಲ್ಹಾಪುರ ಚಪ್ಪಲಿ – ಪರಂಪರೆ ಮತ್ತು ಶುಭದ ಸಂಕೇತ!
#KolhapurMahalakshmi
#KannadaTravel
#AmbabaiDarshan
#TempleGuide
#FoodTrail
#ShaktiPeethaYatra
#KolhapurChappal
#SpiritualYatra
#TempleTourIndia #
0 Comments