Header Ads Widget

Responsive Advertisement

KSRTC ಹಾಸನಾಂಬಾ ಒಂದು ದಿನದ ದೈವ ದರ್ಶನ ಪ್ಯಾಕೇಜ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಹಾಸನದ ಪ್ರಸಿದ್ಧ ಹಾಸನಾಂಬಾ ದೇವಾಲಯ ಕ್ಕೆ ಒಂದು ದಿನದ ವಿಶೇಷ ಟೂರ್ ಪ್ಯಾಕೇಜ್‌ನ್ನು ಪ್ರಾರಂಭಿಸಿದೆ. 

 ಪ್ಯಾಕೇಜ್  ಅಕ್ಟೋಬರ್ 10 ರಿಂದ ಅಕ್ಟೋಬರ್    22, 2025 ರವರೆಗೆ ಲಭ್ಯವಿದ್ದು, ಪ್ರತಿದಿನ ಬೆಳಿಗ್ಗೆ 6:00 ಗಂಟೆಗೆ ಬೆಂಗಳೂರು KSRTC ಬಸ್ ನಿಲ್ದಾಣಗಳಿಂದ ಪ್ರವಾಸ ಆರಂಭವಾಗುತ್ತದೆ. 

ಪ್ಯಾಕೇಜ್‌ನಲ್ಲಿ ಹಾಸನದ ಶ್ರೀ ಹಾಸನಾಂಭ ದೇವಿಯ ದರ್ಶನ, ಶ್ರೀ ಸಿದ್ದೇಶ್ವರ ದೇವಾಲಯ ದರ್ಶನ, ದೇವಿಗೆರೆ ಕಲ್ಯಾಣಿ ಹಾಗೂ ಕೆಂಚಮ್ಮನ ಹೊಸಕೋಟೆ ದೇವಾಲಯ ದರ್ಶನ ಮಾಡಿಕೊಂಡು ರಾತ್ರಿ 7 ಗಂಟೆಗೆ ಬೆಂಗಳೂರಿನ ಕಂಪೇಗೌಡ ಬಸ್ ನಿಲ್ದಾಣಕ್ಕೆ ವಾಪಸ್ಸು .

ವೋಲ್ವೋ ಮಲ್ಟಿ-ಆಕ್ಸಲ್ ಬಸ್‌ನಲ್ಲಿ ಪ್ರಯಾಣಿಸುವ  ವಯಸ್ಕರಿಗೆ ಟಿಕೆಟ್ ದರ ₹2,500,  ಸಾಮಾನ್ಯ ಬಸ್ ಆಯ್ಕೆ ಮಾಡಿದರೆ,  ವಯಸ್ಕರಿಗೆ 2000.  ಪ್ಯಾಕೇಜ್‌ಗಾಗಿ KSRTC ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ. 

ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದನ್ನ ಮರೀಬೇಡಿ


ಹೆಚ್ಚಿನ ಮಾಹಿತಿಗಾಗಿ 7760990100, 7760990560, ಅಥವಾ 7760990287 ಸಂಖ್ಯೆಗೆ ಸಂಪರ್ಕಿಸಬಹುದು. 

#HasanambaDarshan #KSRTCOneDayTrip #SpiritualKarnataka #DevotionalJourney #EcoFriendlyTravel




(KSRTC) ಹಾಸನದ ಪ್ರಸಿದ್ಧ ಹಾಸನಾಂಬಾ  ವಿಶೇಷ ದೈವ ದರ್ಶನ ಪ್ಯಾಕೇಜ್‌ನ್ನು

Post a Comment

0 Comments