Header Ads Widget

Responsive Advertisement

ಶ್ರೀ ಸುಸ್ವಾನಿ ಮಾತಾಜಿ ಧಾಮ

ನೀವು , ಬೆಂಗಳೂರಿಂದ ಅತ್ತಿಬೆಲೆ ಗೆ ಹೋಗೋ ಮೈನ್ ರೋಡ್ ನಲ್ಲಿ ನೀವು ನೋಡ್ತಾ ಈರೋ ಶ್ರೀ ಸುಸ್ವಾನಿ ಮಾತಾಜಿ ಧಾಮವನ್ನು ನೋಡಬಹುದು. 
ಈ ಧಾಮವನ್ನ “ಪಿಂಕ್ ಟೆಂಪಲ್” ಅಂಥನು ಕರೀತಾರೆ.  
ಇಲ್ಲಿನ ವಿಶೇಷಗಳು ಏನಪ್ಪ ಅಂದ್ರೆ
ಈ ಪಿಂಕ್ ಟೆಂಪ್ಲೆನ್ನ ರಾಜಸ್ಥಾನದಿಂದ ಪಿಂಕ್ ಮಾರ್ಬ್ಲೆನ್ನ ತರಸಿ ಈ ಸುಂದರವಾದ ಪಿಂಕ್ ಟೆಂಪ್ಲನ್ನ ನಿರ್ಮಿಸಿದ್ದಾರೆ.
ಪಿಂಕ್ ಮಾರ್ಬಲ್ ನ ವಿಶೇಷ ಏನಪ್ಪ ಅಂದರೆ ಈ ಪಿಂಕ್ ಟೆಂಪಲ್ ಗೆ ಅದ್ಭುತ ಸೌಂದರ್ಯವನ್ನು ನೀಡುತ್ತಿದೆ 

ಪಿಂಕ್ ಮಾರ್ಬಲ್ನಿಂದ ದೇವಾಲಯದ ಆಧ್ಯಾತ್ಮಿಕ ವಾತಾವರಣವನ್ನು ಹೆಚ್ಚಿಸುತ್ತಿದೆ
ಶ್ರೀ ಸುಸ್ವಾನಿ ಮಾತಾಜಿ ಧಾಮವು ಸ್ಥಳೀಯ ಸಮುದಾಯದೊಂದಿಗೆ ಆರೋಗ್ಯ ಶಿಬಿರಗಳು ಮತ್ತು ಶೈಕ್ಷಣಿಕ ಹಾಗೂ ಚಾರಿಟೇಬಲ್ ಕಾರ್ಯಕ್ರಮಗಳನ್ನ ನಡೆಸ್ತಾ ಇರ್ತಾರೆ.. 

ನೀವು ದೇವಾಲಯದ ಇತರೆ ಯಾವುದೇ ವಿಶೇಷ ಅಂಶಗಳ ಬಗ್ಗೆ ತಿಳಿಸಲು ಇಚ್ಛಿಸುತ್ತೀರಾ?

Post a Comment

0 Comments