📍 ಪುರಿ, ಒಡಿಶಾ | 🗓 ಜೂನ್ 27 – ಜುಲೈ 5
ಪ್ರತಿ ವರ್ಷ, ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯವರು ತಮ್ಮ ದೇವಾಲಯದಿಂದ ಹೊರಬಂದು ಲಕ್ಷಾಂತರ ಭಕ್ತರಿಗೆ ದರ್ಶನ ನೀಡುವ ಪವಿತ್ರ ಯಾತ್ರೆ, ಒಡಿಶಾ ರಾಜ್ಯದ ಪುರಿಯಲ್ಲಿ ಜಗನ್ನಾಥ ರಥ ಯಾತ್ರೆ ಪ್ರತಿ ವರ್ಷದಂತೆ ಈ ವರ್ಷದ ರಥ ಯಾತ್ರೆ ಗೆ ಕ್ಷಣ ಗಣನೆ...ಶುರುವಾಗಿದೆ
ನಂದಿಘೋಷ (ಜಗನ್ನಾಥ), ತಾಳಧ್ವಜ (ಬಲಭದ್ರ), ದರ್ಪದಲನ (ಸುಭದ್ರಾ)—ಈ ಮೂರು ರಥಗಳು ಪುರಿಯ ಬೀದಿಗಳಲ್ಲಿ ರಥಯಾತ್ರೆ ಯಾಗುತ್ತದೆ..
ಈ ಪವಿತ್ರ ಜಗನ್ನಾಥ, ಬಲಭದ್ರ, ಸುಭದ್ರ. ರಥ ಯಾತ್ರೆಯು 27 ಜೂನ್ 2025 ಶುರುವಾಗುತ್ತಿದೆ
ನಂದಿಘೋಷ, ತಾಳಧ್ವಜ ಮತ್ತು ದರ್ಪದಲನ ರಥಗಳನ್ನು ಎಳೆಯುವ ಮೂಲಕ ಮೋಕ್ಷದ ಆಶೀರ್ವಾದ ಪಡೆಯುತ್ತಾರೆ ಎಂಬುದು ಭಕ್ತರ ನಂಬಿಕೆ
ಜೈ ಜಗನ್ನಾಥ...
ಬೆಂಗಳೂರಿನಿಂದ ಪುರಿ ಜಗನ್ನಾಥ ರಥ ಯಾತ್ರೆ ನೋಡೋದಕ್ಕೆ ಗರಿಭ್ರತ್ ಇರೋದು ಒಂದೇ ಟ್ರೈನ್ ಅದು ವಾರದಲ್ಲೊಮ್ಮೆ ಮಾತ್ರ. ಫ್ಲೈಟ್ ನಲ್ಲಿ ಭುವನೇಶ್ವರ್ ಗೆ ಹೋಗಿ ಅಲ್ಲಿಂದ ಲೋಕಲ್ ಬಸ್ ಇಲ್ಲಾಂದ್ರೆ ಟ್ರೈನ್ ನಲ್ಲಿ ಪುರಿ ಗೆ ಹೋಗಬಹುದು. ಪುರಿ ರೈಲ್ವೆ ಸ್ಟೇಷನ್ ನಿಂದಾ Tuktuk ವ್ಯವಸ್ಥೆ ಇದ್ದು
ಪುರಿ ಜಗನ್ನಾಥ ದೇವಾಲಯ ಕ್ಕೇ ನೀವು ತಲುಪಬಹುದು.
#ಜಗನ್ನಾಥರಥಯಾತ್ರೆ #ಪುರಿಯಾತ್ರೆ #ChariotFestival #ಒಡಿಶಾಸಂಸ್ಕೃತಿ #SpiritualIndia #BhaktiJourney
0 Comments