Header Ads Widget

Responsive Advertisement

ಕಾಶಿ ವಿಶ್ವನಾಥನ ದರ್ಶನ ಹೀಗೆ ಮಾಡಬೇಕಂತೆ ?

ಕಾಶಿ ವಿಶ್ವನಾಥನ ದರ್ಶನ ಹೀಗೆ ಮಾಡಬೇಕಂತೆ.

ಕಾಶಿಯಲ್ಲಿ ಇಳಿದ ತಕ್ಷಣ,  ಸಾಮಾನ್ಯವಾಗಿ ನಾವೆಲ್ಲ ನೇರವಾಗಿ    ಕಾಶಿ ವಿಶ್ವನಾಥನ   ದರ್ಶನ ಮಾಡ್ತೀವಿ ಆದರೆ ಅದಕ್ಕೂ ಮುಂಚೆ ನೀವು ಮಾಡಬೇಕಾಗಿರೋದು 

ಕಾಶಿ ಸ್ಥಳೀಯರ ಪ್ರಕಾರ  ಮೊದಲನೆಯದಾಗಿ ಭಗವಾನ್ ಕಾಲ ಭೈರವನ ದೇವಸ್ಥಾನಕ್ಕೆ ಹೋಗಿ ಕಾಲ ಭೈರವನ ದರ್ಶನ ಮಾಡಿ ಆಶೀರ್ವಾದ ಮತ್ತು ಅನುಮತಿಗಳನ್ನು ತೆಗೆದುಕೊಳ್ಳಬೇಕು. ಕಾಲ ಭೈರವನ ಆಶೀರ್ವಾದವಿಲ್ಲದೆ, ಬೇರೆ ಯಾವುದೇ ದೇವರ ದರ್ಶನ ಅಪೂರ್ಣ .

ನೀವು ಕಾಶಿ ವಿಶ್ವನಾಥ ದೇವಾಲಯದ ಕಡೆಗೆ ಹೋಗುವಾಗ, ನೀವು ಕಾಶಿಯ ರಾಜಕುಮಾರ ಮತ್ತು ವಿಶ್ವನಾಥನ ಮಗನಾದ ಕಾಶಿ  ಡುಂಡಿರಾಜ  ಗಣೇಶನ  ಆಶೀರ್ವಾದ ಮತ್ತು ಅನುಮತಿಯನ್ನು ತೆಗೆದುಕೊಳ್ಳಬೇಕು. 

ನಂತರ ಅಂತಿಮವಾಗಿ ಭಗವಾನ್ ಕಾಶಿ ವಿಶ್ವನಾಥನ್ದ ದರ್ಶನ . ಆದರೆ ನೀವು ಹೊರಗೆ ಬರುತ್ತಿದ್ದಂತೆ,  ಮಾತ ಅನ್ನಪೂರ್ಣ ದೇವಿಯ ದರ್ಶನ  ಮಾಡಬೇಕು.  ಮಾತ ಅನ್ನಪೂರ್ಣ ದೇವಿಯ ದರ್ಶನ  ಮಾಡಿದ ಮೇಲೆ ಕಾಶಿ ವಿಶ್ವನಾಥನ್ ದರ್ಶನ ಸಫಲವಾಗುವುದು ಎನ್ನುವುದು  ಕಾಶಿ ಜನರ ನಂಬಿಕೆ.

ಈ ವಿಡಿಯೋ ಇಷ್ಟವಾದರೆ ಲೈಕ್ ಮಾಡಿ ಸಬ್ಸ್ಕ್ರೈಬ್‌ ಮಾಡೋದನ್ನು ಮರೆಯಬೇಡಿ.








Post a Comment

0 Comments