ನೀವು ಸರಯೂ ನದಿ ಅತಿಥಿ ಗೃಹದ ಬಳಿ ಹೆಲಿಪ್ಯಾಡ್ ನಿಂದ ರಾಮಮಂದಿರ, ಹನುಮಾನ್ ಗಡಿ ಹಾಗೂ ಸರಯೂ ನದಿಯ ಏರಿಯಲ್ ವ್ಯೂ ನಾ ಏಳು ರಿಂದ ಎಂಟು ನಿಮಿಷ ದ ಹೆಲಿಕಾಪ್ಟರ್ ರೈಡ್ ನಲ್ಲಿ ನೀವು ನೋಡಬಹುದು
ನೀವು ಹೆಲಿಕಾಪ್ಟರ್ ರೈಡ್ ನಾ ಆನ್ ಲೈನೆಲ್ಲಿ ಕೂಡ ಬುಕ ಮಾಡಬಹುದು..
ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು ..
0 Comments