ಇಲ್ಲೊಂದು ಪ್ರಾಚೀನ ದೇವಾಲಯ ಸಣ್ಣ ಗುಡ್ಡದ ಮೇಲೆ ನಿರ್ಮಿಸಲ್ಪಟ್ಟಿದ್ದು, ಮಹಾರಾಷ್ಟ್ರದ ನಾಗಪುರದಲ್ಲಿರುವ ಪ್ರಸಿದ್ಧ ಗಣಪತಿ ದೇವಾಲಯ ಗಣೇಶ ಮಂದಿರ ಟೇಕಡಿ.
ನೀವು ನೋಡ್ತಾ ಇರೋ ಈ ದೇವಾಲಯವು ಸುಮಾರು 250 ವರ್ಷ ಪ್ರಾಚೀನವಾಗಿದೆ ಎಂದು ಹೇಳಲಾಗಿದ್ದು, ಕಾಲಕ್ರಮೇಣ ಹಲವಾರು ಪುನರ್‌ನಿರ್ಮಾಣ ಮತ್ತು ಸುಧಾರಣೆಗಳನ್ನು ಕಂಡಿದೆ. ನೀವು ನೋಡ್ತಾ ಇರೋ ಶ್ರೀಗಣೇಶನ ವಿಗ್ರಹ ಸ್ವಯಂಭು, ತಾನಾಗಿಯೇ ಭೂಮಿಯಿಂದ ಉದ್ಭವವಾಗಿದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ .
ನಿತ್ಯವೂ ಸಾವಿರಾರು ಭಕ್ತರು ಈ ಮಂದಿರಕ್ಕೆ ಭೇಟಿ ನೀಡುವುದನ್ನು ನೋಡಬಹುದು. ವಿಶೇಷವಾಗಿ ಚತುರ್ಥಿಯಂದು ಭಕ್ತರ ಸಂಖ್ಯೆಯಲ್ಲಿ ಹೆಚ್ಚು ಕಂಡು ಬರುವುದನ್ನು ನೋಡಬಹುದು.
**ಪ್ರಮುಖ ವಿವರಗಳು**
📍 **ಸ್ಥಳ:** **ಸ್ಟೇಷನ್ ರಸ್ತೆ, ಸಿತಾಬುಲ್ದಿ, ನಾಗಪುರ, ಮಹಾರಾಷ್ಟ್ರ 440012
📞 **ಸಂಪರ್ಕ ಸಂಖ್ಯೆ:** **0712 202 0353
🚆 **ನಿಕಟ ರೈಲು ನಿಲ್ದಾಣ:** **ನಾಗಪುರ ರೈಲು ನಿಲ್ದಾಣ** (ಹತ್ತಿರದಲ್ಲಿದೆ)
✈️ **ನಿಕಟ ವಿಮಾನ ನಿಲ್ದಾಣ:** **
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ**
**ದರ್ಶನ ಸಮಯಗಳು**
🕕 **ಬೆಳಿಗ್ಗೆ:** **6:00 AM – 12:00 AM**
🕕 **ಸಂಜೆ:** **6:00 PM – 12:00 AM**
**ಆರತಿ ಸಮಯಗಳು**
ಮಂಗಳ ಆರತಿ:** **6:30 AM**
ಮಧ್ಯಾಹ್ನ ಆರತಿ:** **12:30 PM**
ಸಂಜೆ ಆರತಿ:** **7:00 PM**
ಶಯನ ಆರತಿ:** **11:30 PM**[
ನೀವು **ನಾಗಪುರ** ಪ್ರವಾಸಕ್ಕೆ ಹೋಗುವಾಗ **ಶ್ರೀ ಗಣೇಶ ಮಂದಿರ ತೇಕಡಿ** ದರ್ಶನ ಮಾಡುವುದು ಅತ್ಯಂತ ಶ್ರೇಷ್ಠ ಅನುಭವ
ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ...
0 Comments