ನೀವು ನೋಡುತ್ತಾ ಇರುವ 108 ಅಡಿ ಎತ್ತರದ ಈ ವಿಗ್ರಹವು ತಮಿಳುನಾಡಿನ ತಿರುವಣ್ಣಾಮಲೈಯಿಂದ 240 ಚಕ್ರಗಳ ಟ್ರಕ್ ಮೂಲಕ, ಆರು ತಿಂಗಳ ಅವಧಿಯಲ್ಲಿ , 420 ಟನ್ ತೂಕದ ಏಕಶಿಲಾ ಕಲ್ಲಿನ ಮಹಾವಿಷ್ಣು ವಿಗ್ರಹವನ್ನು ಬೆಂಗಳೂರಿಗೆ ತರಲಾಗಿತ್ತು
ವಿಶ್ವದ ಅತಿ ಎತ್ತರದ ಏಕಶಿಲಾ ಮಹಾವಿಷ್ಣುವಿನ ವಿಗ್ರಹವೂ ಬೆಂಗಳೂರಿನ ಈಜಿಪುರದಲ್ಲಿ ಪ್ರತಿಷ್ಠಾಪನೆ ಯಾಗಿದೆ.
ಈ ಐತಿಹಾಸಿಕ ಕ್ಷಣವನ್ನು ನೀವು ಅನುಭವಿಸಲು ಈಜಿಪುರದ ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಮಹಾವಿಷ್ಣು ವಿಗ್ರಹದ ದರ್ಶನ ಮಾಡಬಹುದು.
ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ
ಸ್ಥಳ ಮತ್ತು ಪ್ರವೇಶ
📍 **ಸ್ಥಳ:**
ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನ, ಈಜಿಪುರ, ಬೆಂಗಳೂರು
🕰 **ಸಮಯ:**
ಪ್ರತಿದಿನ ಬೆಳಗ್ಗೆ **6:00AM - ರಾತ್ರಿ 9:00PM**
🎟 **ಪ್ರವೇಶ:**
ಉಚಿತ,
ಭಕ್ತರು ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು
0 Comments