ದಕ್ಷ ಯಜ್ಞದ ನಂತರ, ಶಿವನು ಸತಿಯ ಶರೀರವನ್ನು ಹೊತ್ತಿಕೊಂಡು ತಿರುಗಾಡಿದಾಗ, ಭಗವಾನ್ ವಿಷ್ಣುವು ಸುದರ್ಶನ ಚಕ್ರದಿಂದ ಶರೀರವನ್ನು ವಿಭಜಿಸಿದಾಗ, ಪ್ರತ್ಯೇಕ ಅಂಗಗಳು ಭೂಮಿಯ ವಿವಿಧ ಭಾಗಗಳಲ್ಲಿ ಬಿದ್ದವು.
ಒಡಿಶಾ ರಾಜ್ಯದ ಜಾಜಪುರದ ಬಿರಾಜಾ ದೇವಾಲಯ, ಭಾರತದಲ್ಲಿರುವ 51 ಶಕ್ತಿ ಪೀಠ ಗಳಲ್ಲಿ ಒಂದು. ನೀವು ನೋಡಬಹುದು ಬಿರಾಜಾ ದೇವಿ ಯನ್ನ ಮಹಿಷಾಸುರಮರ್ಧಿನಿ ರೂಪದಲ್ಲಿ ಪೂಜಿಸುತ್ತಾರೆ.
ಜಾಜಪುರದಲ್ಲಿ ನಾಭಿಯ ಭಾಗ ಬಿದ್ದು ಈ ಸ್ಥಳ ಶಕ್ತಿ ಪೀಠವಾಗಿದ್ದು, ಸ್ಥಳವು ನಾಭಿ ಗಯಾ ಎಂದೇ ಪ್ರಸಿದ್ಧ. ಅಷ್ಟದಶ ಶಕ್ತಿ ಪೀಠ ಸ್ತೋತ್ರದಲ್ಲಿ ಉತ್ಕಲ ಕ್ಷೇತ್ರದ ಗಿರಿಜಾ ದೇವಿ ಎಂದು ಆದಿಶಂಕರಾಚಾರ್ಯರು ಉಲ್ಲೇಖಿಸಿದ್ದಾರೆ.
13ನೇ ಶತಮಾನದಲ್ಲಿ ಕಲಿಂಗ ಶೈಲಿಯಲ್ಲಿ ನಿರ್ಮಿತವಾದ ಈ ದೇವಸ್ಥಾನ. ಪಿತೃಶ್ರಾದ್ಧ ಮತ್ತು ಪಾಪಮೋಚನೆಗಾಗಿ ಭಕ್ತರು ಬಿರಾಜಾ ದೇವಾಲಯ ಕ್ಕೆ ಬರುತ್ತಾರೆ.
ಈ ಪೇಜ್ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ.
🌸 ಬಿರ್ಜಾ ದೇವಾಲಯದ ಭೇಟಿ ಮಾಹಿತಿ
- 📍 ಸ್ಥಳ: ಜಾಜಪುರ, ಒಡಿಶಾ
- 🕒 ಬೇಟಿಗೆ ಉತ್ತಮ ಸಮಯ: ಅಕ್ಟೋಬರ್–ಮಾರ್ಚ್ (ಚಳಿಗಾಲದಲ್ಲಿ ಹವಾಮಾನ ಸುಖಕರ)
- 🛕 ಪ್ರಧಾನ ದೇವತೆ: ಬಿರ್ಜಾ ದೇವಿ (ವಜ್ರವರಾಹಿ ರೂಪ)
- 🎉 ವಿಶೇಷ ಹಬ್ಬಗಳು: ನವರಾತ್ರಿ, ದುರ್ಗಾ ಪೂಜೆ, ಶರದ್ ಪೂರ್ಣಿಮಾ
- 🚗 ಹೋಗುವ ವಿಧಾನ: ಭುವನೇಶ್ವರದಿಂದ ಬಸ್ ಅಥವಾ ಕಾರು ಮೂಲಕ (ಸುಮಾರು 100 ಕಿಮೀ)
- 🎟️ ಪ್ರವೇಶ ಶುಲ್ಕ: ಇಲ್ಲ
- 📸 ಫೋಟೋಕೆ ಅವಕಾಶ: ದೇವಾಲಯದ ಹೊರಭಾಗದಲ್ಲಿ ಮಾತ್ರ
- 💡 ವಿಶೇಷತೆ: ಇಲ್ಲಿ ದೇವಿ ಮಹಿಷಾಸುರನನ್ನು ಕೊಲ್ಲುತ್ತಿರುವ ರೂಪದಲ್ಲಿ ಪ್ರತಿಷ್ಠಾಪಿತವಾಗಿದ್ದಾಳೆ. ಈ ಸ್ಥಳವು ಶಕ್ತಿಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಬಿರಾಜಾ ದೇವಾಲಯ : ಆದಿಶಂಕರಾಚಾರ್ಯರು ಉಲ್ಲೇಖಿಸಿರುವ ಅಷ್ಟದಶ ಶಕ್ತಿ ಪೀಠ ಸ್ತೋತ್ರದಲ್ಲಿ ಬರುವ ಉತ್ಕಲ ಕ್ಷೇತ್ರದ ಗಿರಿಜಾ ದೇವಿಯೆ ಬಿರಾಜಾ ದೇವಾಲಯದ ಬಿರಾಜಾ ದೇವಿ
0 Comments