ಎನೆರೆನ್ಸ್ನಿಂದ ಜಲಪಾತವನ್ನು ತಲುಪಲು ನೀವು ಸುಮಾರು 1-1.5 ಕಿಮೀ ನಡೆಯಬೇಕು.
ಯಾನ ಶಿಕರಗಳ ಮದ್ಯದಿಂದ ಬರುವ ಈ ಪವಿತ್ರ ನೀರು ವಿಭೂತಿ ಎಂದು ನಂಬಲಾಗಿದೆ ಮತ್ತು ಈ ಜಲಪಾತಕ್ಕೆ ವಿಭೂತಿ ಜಲಪಾತ ಅಂತ ಕರೆಯುತ್ತಾರೆ.
ಯಾನ ಶಿಖರಗಳನ್ನ ಕವರ್ ಮಾಡೋವಾಗ ವಿಭೂತಿ ಫಾಲ್ಸ್ನನ್ನ ನೋಡೋದು ಮರೀಬೇಡಿ..
ತೆರೆಯುವ ಸಮಯ: ಬೆಳಿಗ್ಗೆ 8:00 ಮತ್ತು ಸಂಜೆ 6:00
ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ ಮತ್ತು ಫೆಬ್ರವರಿ ನಡುವೆ
ತೆರೆಯುವ ಸಮಯ: ಬೆಳಿಗ್ಗೆ 8:00 ಮತ್ತು ಸಂಜೆ 6:00
ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ ಮತ್ತು ಫೆಬ್ರವರಿ ನಡುವೆ
ಸಂಪರ್ಕ ಮಾಹಿತಿ: ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅಥವಾ ಸ್ಥಳೀಯ ಅರಣ್ಯ ಇಲಾಖೆಯನ್ನು ಸಂಪರ್ಕಿಸಬಹುದು
+91 097386 32032 ನಲ್ಲಿ.
0 Comments