ನೀವು ಒನ್ ಡೇ ಮಟ್ಟಿಗೆ ಯಾವುದಾದ್ರೂ ರೆಸಾರ್ಟ್ಹ ಗೋಗಕ್ಕೆ ಪ್ಲಾನ್ ಮಾಡ್ತಾ ಇದ್ರೆ ಎಲೆಕ್ಟ್ರಾನಿಕ್ ಸಿಟಿ ಅತ್ತಿಬೆಲೆ ಮೈನ್ ರೋಡ್ ನಲ್ಲಿರೋ ರಾಮಿ ಗೆಸ್ಟ್ಲೈನ್ ರೆಸಾರ್ಟ್ ಒಂದು ಒಳ್ಳೆ ಆಯ್ಕೆ.
ಮೈನ್ ರೋಡ್ ನಲ್ಲೆ ರೆಸಾರ್ಟ್ ಇರೋದ್ರಿಂದ ರೆಸಾರ್ಟ್ ಗೆ ಆರಾಮಾಗಿ ತಲುಪಬಹುದು. ವಿಶಾಲ್ ವಾದ ಪಾರ್ಕಿಂಗ್ ವ್ಯವಸ್ಥೆ ಇದ್ದು.. ಸುತ್ತುಲ ಹಸಿರು ನಿಮಗೆ ತುಂಬಾ ಇಷ್ಟ ಆಗತ್ತೆ.
ರೆಸಾರ್ಟ್ ಒಳಗೆ ಬಂದಾಗ ವಿಶಾಲವಾದ ರೆಸ್ಸೆಪ್ಷನ್ ಹಾಲ್ ಹಾಗೂ ಡೈನಿಂಗ್ ಹಾಲ್ ವಾರ್ಮ್ welcome ಕೊಡುತ್ತೆ.
ವೆಲ್ಕಮ್ ಡ್ರಿಂಕ್ಸ್ , ವೆರೈಟಿ ಬ್ರೇಕ್ಫಾಸ್ಟ್ , ಲಂಚ್ ಹಾಗೂ ಇವನಿಂಗ್ ಸ್ನ್ಯಾಕ್ಸ್ ತುಂಬಾ ಟೇಸ್ಟಿ ಆಗಿದ್ದು
ವಿಶೇಷ ಏನಪ್ಪ ಅಂದ್ರೆ ಎಲ್ಲಾ ಸ್ಟಾಫ್ ತುಂಬಾ ಸಪೋರ್ಟಿವಾಗಿ ಬಿಹೇವ್ ಮಾಡ್ತಾರೆ.
ಇಂದೋರ್ ಗೇಮ್ಸ್, ಬೋರ್ಡ್ ರೋಮ್ ಹಾಗೂ ರೂಮ್ ಸರ್ವಿಸ್ ತುಂಬಾ ಚೆನ್ನಾಗಿದ್ದು
ಸ್ವಿಮ್ಮಿಂಗ್ ಪೂಲ್ ಮಾತ್ರ ಕ್ರಿಸ್ಟಲ್ ಕ್ಲಿಯರ್ ಆಗಿದ್ದು ಸೂಪರಾಗಿ ಮೈಂಟೇನ್ ಮಾಡಿದರೆ.. ಎಲ್ಲಾ ಔಟ್ದೂರ್ ಗೇಮ್ನನ್ನ ತುಂಬಾ ಎಂಜಾಯ್ ಮಾಡ್ಬಹುದು
ನೀವು ಡೇ ಔಟಿಂಗ್ ಆದರೂ ಸರಿ , ಸ್ಟೇ ಮಾಡಿದ್ರು ಸರಿ ವರ್ಥ್ ಫರ್ ಮನಿ..
0 Comments