Header Ads Widget

Responsive Advertisement

ಭಗವಾನ್ ಬುದ್ಧನು ತನ್ನ ಮೊದಲ ಧರ್ಮೋಪದೇಶ ನೀಡಿದ ಸ್ಥಳ ಸಾರನಾಥ : Saranath - Uttarpradesh


ಭಗವಾನ್ ಬುದ್ಧನು ತನ್ನ ಮೊದಲ ಧರ್ಮೋಪದೇಶ ನೀಡಿದ ಸ್ಥಳ.   ಬೌದ್ಧಧರ್ಮ ಮತ್ತು  ಇದರ ಇತಿಹಾಸ ವನ್ನಾ ತಿಳಿಯಬೇಕಾದರೆ  ನೀವೂ  ನೋಡಲೆ ಬೇಕಾದ ಸ್ಥಳ ಸಾರನಾಥ.
ಬೌದ್ಧ ಧರ್ಮದ ಪ್ರಾರಂಭದಲ್ಲಿ ಪ್ರಮುಖ ಪಾತ್ರ ವಹಿಸಿದ ಈ  ಸ್ಥಳಗಳನ್ನ ಮಿಸ್ ಮಾಡದೇ ನೋಡಿ..  ಬುದ್ಧನು ಧಮೇಕ್ ಸ್ತೂಪದಲ್ಲಿ ತನ್ನ ಮೊದಲ ಉಪದೇಶ ನೀಡಿದನು. ಚೌಖಂಡಿ ಸ್ತೂಪವು ಬುದ್ಧನು ತನ್ನ ಶಿಷ್ಯರನ್ನು ಮೊದಲ ಬಾರಿ ಭೇಟಿಯಾದ ಸ್ಥಳವನ್ನು ಗುರುತಿಸುತ್ತದೆ. ಅಶೋಕ ಸ್ತಂಭವು ಭಾರತದ ರಾಷ್ಟ್ರೀಯ ಚಿಹ್ನೆಯಾಗಿ ಪ್ರಸಿದ್ಧವಾಗಿದ್ದು, ಸ್ಥಳದ ಐತಿಹಾಸಿಕ ಮಹತ್ವವನ್ನು ಪ್ರತಿಬಿಂಬಿಸುತ್ತದೆ.

ಬೌದ್ಧಧರ್ಮದ ಇತಿಹಾಸವನ್ನು ನಿರೂಪಿಸುವ 
 ವಸ್ತು ಸಂಗ್ರಹಾಲಯ ಹಾಗೂ ಆಧುನಿಕ ಬೌದ್ಧ ದೇವಾಲಯಗಳು ಮುಲ್ಗಂಧ ಕುಟಿ ಯನ್ನು ನೋಡಬಹುದು.
ಕಾಶಿಯಿಂದ ಹತ್ತು ಕಿಮೀ ದೂರದಲ್ಲಿರುವ ಸಾರನಾಥ ಗೆ ಟ್ಯಾಕ್ಸಿ ಅಥವಾ ಲೋಕಲ್ ಬಸ್ ನಿಂದಾ ನೀವು ತಲುಪಬಹುದು. ಅಕ್ಟೋಬರ್ ನಿಂದ ಮಾರ್ಚ್ಭೇ ನಲ್ಲಿ ಸಾರನಾಥ ಗೆ ವಿಸಿಟ್ ಮಾಡೋದಕ್ಕೆ ಒಳ್ಳೆ ಸಮಯ

ಈ ವೀಡಿಯೊನಾ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು


ಧಮೇಕ ಸ್ತೂಪ .



#Sarnath   #BuddhistPilgrimage  #DhamekStupa  #AshokaPillar  #BuddhaFirstSermon 
#VaranasiTourism  #SacredSites  #IndianHeritage  #PeacefulRetreat #AncientMonuments

Post a Comment

0 Comments