Header Ads Widget

Responsive Advertisement

ರಾಕ್ಸ್‌ಪೋರ್ಟ್ ರಿಸಾರ್ಟ್ : Nature adventure camp

One-day ಟೀಮ್ ಔಟಿಂಗ್ ನ ಫ್ಯಾಮಿಲಿ, ಫ್ರೆಂಡ್ಸ್,  ಸ್ಕೂಲ್ ಚಿಲ್ಡ್ರನ್ ಅಥವಾ ಆಫೀಸ್  colegues ಜೊತೆe  ಲೀ nature  adventure camp ನಂಥ ಆಕ್ಟಿವಿಟೀಸ್ ಪ್ಲಾನ್  ಮಾಡ್ತಾ ಇದ್ದರೆ ಬೆಂಗಳೂರಿನ ನೆಟ್ಟಿಗೆರೆ ಗ್ರಾಮದಲ್ಲಿರುವ  RockSPorts ರಿಸಾರ್ಟ್ ಟ್ರೈ ಮಾಡಬಹುದು.

ಬೆಳಿಗ್ಗೆ   ಒಂಬತ್ತು ವರೆ ಗಂಟೆಗೆ (9:30) welcome drink ಮತ್ತು breakfast ನಿಂದ ಪ್ರಾರಂಭವಾಗಿ ಆಮೇಲೆ zipline, rock climbing, zorbing, ಹಲವಾರು  rope course ನಂತಹ  fun activities try ಮಾಡಬಹುದು. ಈ ರೆಸಾರ್ಟ್ ಗ್ರಾಮೀಣ ಅನುಭವಗ ಳಿಗಾಗಿ    bullock cart and tractor rides ಕೂಡ ಟ್ರೈ ಮಾಡಬಹುದು.

ವಿಶೇಷ ಏನಪ್ಪ ಅಂದ್ರೆ  ಮಧ್ಯಾನ್ ದ ಊಟವನ್ನು ಸ್ಥಳೀಯ ಕೃಷಿಯಿಂದ ತಯಾರಿಸಿ, ಶಿಬಿರದ ಶೈಲಿಯಲ್ಲಿ ನೀಡಲಾಗುತ್ತದೆ. ದಿನದ ಕೊನೆಯಲ್ಲಿ DJ dance ಮತ್ತು high tea ನಿಂದ ಕೊನೆಗೊಳ್ಳುತ್ತದೆ..

ಬೆಂಗಳೂರಿನಿಂದ 40 ಕಿಮೀ ದೂರದಲ್ಲಿರುವ  ದಲ್ಲಿರುವ  RockSPorts ರಿಸಾರ್ಟ್ ಕನಕಪುರ ರಸ್ತೆ ಇಂದ ಸುಲಭವಾಗಿ ತಲುಪಬಹುದಾಗಿದೆ. ಪ್ರವೇಶ ಶುಲ್ಕ: ಮಕ್ಕಳಿಗೆ ₹850 (5–11 ವರ್ಷ), ಅಡಲ್ಟ್ ಗೆ ₹1250  

ಸ್ಪೋರ್ಟ್ಸ್‌ವೇರ್ , ನೀರಿನ ಬಾಟಲ್ ತಂದರೆ ಒಳ್ಳೆಯ  ದು. ಅಡ್ವೆಂಚರ್ ಗೇಮ್ ಇರೋದ್ರಿಂದ  
ಸನ್‌ಕ್ಯಾಪ್ ಅಥವಾ ಸನ್‌ಸ್ಕ್ರೀನ್ ಬಳಸುವುದು ಉತ್ತಮ.
ಹೆಚ್ಚಿನ ಮಾಹಿತಿಗೆ ಅಥವಾ ಬುಕ್ಕಿಂಗ್‌ಗಾಗಿ ರೆಸಾರ್ಟ್ ವೆಬ್‌ಸೈಟ್‌  ನೋಡಿ  ಬುಕಿಂಗ್ ಮಾಡಬಹುದು. 

https://rocksport.in/picnic/

#RocksportResort #RocksportAdventure
#RocksportExperience #RocksportBengaluru #RocksportCamp #AdventureWithRocksport #RocksportDayOut
#RocksportNatureTrip #AdventureTime
#NatureLovers #OutdoorFun 
#ZiplineAdventure #RockClimbingLife
#CampingVibes #ThrillSeeker #EcoEscape

Post a Comment

0 Comments