ಬೆಂಗಳೂರಿನ ರಾಜಾಜಿನಗರದ 4ನೇ ಬ್ಲಾಕ್‌ನಲ್ಲಿರುವ ರಾಮ ಮಂದಿರ ದಲ್ಲಿ ನೀವು ನೋಡಲೇಬೇಕಾದ ಪ್ರಮುಖ ಆಕರ್ಷಣೆಗಳು:
ಮೊದಲನೆಯದು
- ಶ್ರೀ ರಾಮ ಆಂಜನೇಯ ವಿಗ್ರಹ: ರಾಮ ಮಂದಿರದ ದೇವಾಲಯದ ಆವರಣದಲ್ಲಿ ನೋಡಲೇಬೇಕಾದ 63 ಅಡಿ ಎತ್ತರದ ರಾಮ- ಆಂಜನೇಯ ನ ದೇವರ ವಿಗ್ರಹ
- ಮುಖ್ಯ ಗರ್ಭಗುಡಿ: ಮಂದಿರದ ಒಳಗೆ ಶ್ರೀ ರಾಮಚಂದ್ರ, ಸೀತಾ, ಲಕ್ಷ್ಮಣ ಮತ್ತು ಹನುಮಂತ ದೇವರ ಸುಂದರ ವಿಗ್ರಹಗಳು.
- ಪಾರಾಯಣ ಸಭಾಂಗಣ: ರಾಮಾಯಣ ಪಾರಾಯಣ, ಭಜನೆ ಮತ್ತು ಧಾರ್ಮಿಕ ಸಭಾಂಗಣ
ದಿನದಿಂದ ದಿನಕ್ಕೆ ನೀವು ನೋಡುತ್ತಾ ಇರುವ 63 ಅಡಿ ಎತ್ತರದ ರಾಮಮಂದಿರದ ಶ್ರೀ ರಾಮ ಆಂಜನೇಯ ವಿಗ್ರಹ ಭಕ್ತಾದಿಗಳ ನ್ನ ಆಕರ್ಷಿಸುತ್ತಿದೆ.
🚌 BMTC ಬಸ್ ಮಾರ್ಗಗಳು –
ರಾಮಮಂದಿರಕ್ಕೆ ಮೆಟ್ರೋ ಹಾಗೂ BMTC ಬಸ್ ಮೂಲಕ ತಲುಪಬಹುದು. 88, 88F, 78A , 176, 252F ಇತ್ಯಾದಿ ಬಸ್‌ಗಳು ರಾಮಮಂದಿರದ ಸಮೀಪದ ನಿಲ್ದಾಣಗಳಲ್ಲಿ ನಿಲ್ಲುತ್ತವೆ.
ಈ ಪೇಜ್ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ.
📍 ಸ್ಥಳ ಮಾಹಿತಿ:
- ದೇವಾಲಯದ ಹೆಸರು: Rama Mandira
- ವಿಳಾಸ: 329, 10ನೇ ಮೆయిన్ ರಸ್ತೆ, 4ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು – 560010
- ದೂರವಾಣಿ: +91 97403 20010
- ಪ್ರಮುಖ ದೇವತೆ: ಶ್ರೀ ರಾಮಚಂದ್ರಸ್ವಾಮಿ, ಸೀತಾ, ಲಕ್ಷ್ಮಣ ಮತ್ತು ಆಂಜನೇಯ
🕰️ ದೇವಾಲಯದ ಸಮಯಗಳು:
- ಬೆಳಿಗ್ಗೆ: 7:00 ರಿಂದ 11:00
- ಸಂಜೆ: 6:00 ರಿಂದ 9:00
🧭 ಪ್ರವೇಶ ಮಾರ್ಗಗಳು:
- ಹತ್ತಿರದ ಬಸ್ ನಿಲ್ದಾಣ: ರಾಜಾಜಿನಗರ ರಾಮ ಮಂದಿರ
- ರೈಲ್ವೆ ನಿಲ್ದಾಣ: ಕೆಎಸ್‌ಆರ್ ಬೆಂಗಳೂರು (Majestic)
- ಮೆಟ್ರೋ: ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ 10 ನಿಮಿಷದ ನಡೆ
0 Comments