ನೀವೇನಾದರೂ ಮಹಾರಾಷ್ಟ್ರ ದ ಶಿರಡಿ ರೌಂಡ್ ಟ್ರಿಪ್ ಟೂರ್ ಮಾಡಬೇಕು ಅಂತ ಪ್ಲಾನ್ ಮಾಡ್ತಾ ಇದ್ದರೆ , ಇದು ಐಶ್ವರ್ಯ ಟ್ರಾವೆಲ್ ನವರ ಏಳು ದಿನಗಳ ಶಿರಡಿ ರೌಂಡ್ ಟ್ರಿಪ್ ಟೂರ್ ಪ್ಯಾಕೇಜ್
ಈ ಟೂರ್ ಪ್ಯಾಕೇಜ್ ಅಕ್ಟೋಬರ್ 31ರಂದು ಬೆಂಗಳೂರಿನಿಂದ ಹೊರಟು ಈ ಎಲ್ಲ ಸ್ಥಳಗಳನ್ನ ಮೊದಲನೆಯದಾಗಿ ಕೂಡಲ ಸಂಗಮ ಬಸವಣ್ಣನವರ ಪವಿತ್ರ ಸಂಗಮ, ಬಿಜಾಪುರದ ಐತಿಹಾಸಿಕ ಸ್ಮಾರಕಗಳು, ಪಾಂಡರಪುರದ ವಿಠ್ಠಲ–ರುಕ್ಮಿಣಿ ದೇವಸ್ಥಾನ . ಶನಿಶಿಂಗನಾಪುರದ ಪ್ರಸಿದ್ಧ ಶನಿ ದೇವಾಲಯ, ಗೃಷ್ಣೇಶ್ವರ ಜ್ಯೋತಿರ್ಲಿಂಗ ದರ್ಶನ. ಎಲ್ಲೋರಾ ಗುಹೆಗಳು, ಶಿರಡಿ ಸಾಯಿ ಬಾಬಾ ದರ್ಶನ. ನಾಸಿಕ್ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಭೀಮಾಶಂಕರ ಜ್ಯೋತಿರ್ಲಿಂಗ ದರ್ಶನ, ಪುಣೆಯಲ್ಲಿ ಮಿನಿ ತಿರುಪತಿ. ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನ, ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನ ವನ್ನು ನೋಡಿದಮೇಲೆ ಬೆಂಗಳೂರಿಗೆ ವಾಪಸ್ಸು ಕರೆದುಕೊಂಡು ಬಿಡ್ತಾರೆ..
13000 ಸಾವಿರದ ಈ ಟೂರ್ ಪ್ಯಾಕೇಜ್ ನಲ್ಲಿ ಹೋಗಿ ಬರುವ 2+ 2 ಬಸ್ ವ್ಯವಸ್ಥೆ, ತಿಂಡಿ, ಊಟ ಹಾಗೂ ವಸತಿ. ಈ ಪ್ಯಾಕೇಜ್ ನಲ್ಲಿ ಇನ್ಕ್ಲೂಡ್ ಆಗಿರುತ್ತೆ. ನೈಟ್ ಸ್ಟೇ ಒಳ್ಳೆ ಹೋಟೆಲಿನಲ್ಲಿ ವ್ಯವಸ್ಥೆ ಇದ್ದು ದಕ್ಷಿಣ ಭಾರತದ ಶೈಲಿಯಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಈ ವಿಡಿಯೋ ದಲ್ಲಿ ಟೂರ್ ಪ್ಯಾಕೇಜ್ ನವರ ಮೊಬೈಲ್ ನಂಬರ್ ಕೊಟ್ಟಿದ್ದೇ ಹೆಚ್ಚಿನ ಮಾಹಿತಿಗೆ ಅವರನ್ನ ಕಾಂಟ್ಯಾಕ್ಟ್ ಮಾಡಿ. ಲಿಮಿಟೆಡ್ ಸೀಟುಗಳಿರಿರೋದ್ರಿಂದ ಬೇಗನೆ ಕಾಲ ಮಾಡಿ ಸೀಟ್ ಬುಕ್ ಮಾಡ್ಕೊಳ್ಳಿ.
ಈ ಪೇಜ್ ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ ಅವರಿಗೆ ಕೊಡ ಹೆಲ್ಪ್ ಬಹುದು. ಈ ಪೇಜ್ ಅನ್ ಫಾಲೋ ಮಾಡೋದು ಮರೀಬೇಡಿ.
---------
ಇದೇ ತಿಂಗಳ ಅಕ್ಟೋಬರ್ 31 ಕ್ಕೇ ಶಿರಡಿ ರೌಂಡ್ ಟ್ರಿಪ್ ಟೂರ್ ಪ್ಯಾಕೇಜ್ ಇದೆ. ಈ ಟೂರ್ ಪ್ಯಾಕೇಜ್ ನಲ್ಲಿ ಬೆಂಗಳೂರಿನಿಂದ 2+ 2 ಬಸ್ ನಲ್ಲಿ ಹೊರಟು ಈ ಎಲ್ಲ ಸ್ಥಳಗಳನ್ನೂ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನ, ಪುಣೆಯಲ್ಲಿ ಮಿನಿ ತಿರುಪತಿ, ಭೀಮಾಶಂಕರ ಜ್ಯೋತಿರ್ಲಿಂಗ ದರ್ಶನ, ಶಿರಡಿ ಸಾಯಿ ಬಾಬಾ ದರ್ಶನ, ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ, ಗೃಷ್ಣೇಶ್ವರ ಜ್ಯೋತಿರ್ಲಿಂಗ ದರ್ಶನ, ಎಲ್ಲೋರಾ ಗುಹೆಗಳು , ಶನಿಶಿಂಗನಾಪುರ, ಪಂಢರಪುರ , ಬಿಜಾಪುರದ ಹಾಗೂ ಕೂಡಲ ಸಂಗಮ ವನ್ನು ತೋರಿಸಿಕೊಂಡು ಬೆಂಗಳೂರಿಗೆ ವಾಪಸ್ ಕರೆದುಕೊಂಡು ಬಿಡ್ತಾರೆ.
12000 ಸಾವಿರದ , ಏಳು ದಿನಗಳ ಈ ಟೂರ್ ಪ್ಯಾಕೇಜ್ನಲ್ಲಿ 2+ 2 ಬಸ್, ಊಟ, ತಿಂಡಿ ಹಾಗೂ ವಸತಿ ವ್ಯವಸ್ಥೆ ಎಲ್ಲ ಇವರದೇ. ಇದು ನಿಮ್ಮ ಐಶ್ವರ್ಯ ಟ್ರಾವೆಲ್ ನವರ ಟೂರ್ ಪ್ಯಾಕೇಜ್. ಈ ವಿಡಿಯೋ ದಲ್ಲಿ ಟೂರ್ ಪ್ಯಾಕೇಜ್ ನವರ ಮೊಬೈಲ್ ನಂಬರ್ ಕೊಟ್ಟಿದ್ದೇ ಹೆಚ್ಚಿನ ಮಾಹಿತಿಗೆ ಅವರನ್ನ ಕಾಂಟ್ಯಾಕ್ಟ್ ಮಾಡಿ. ಲಿಮಿಟೆಡ್ ಸೀಟುಗಳಿರಿರೋದ್ರಿಂದ ಬೇಗನೆ ಕಾಲ ಮಾಡಿ ಸೀಟ್ ಬುಕ್ ಮಾಡ್ಕೊಳ್ಳಿ.
0 Comments